Photo: PTI

2025ರಲ್ಲಿ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದ ಕ್ರಿಕೆಟಿಗರು

ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ)
ಮಾರ್ಚ್ 05ರಂದು ಟೆಸ್ಟ್ ಕ್ರಿಕೆಟಿಗೆ ವಿದಾಯ.
Photo: PTI
ರೋಹಿತ್ ಶರ್ಮ (ಭಾರತ)
ಮೇ 07ರಂದು ಟೆಸ್ಟ್ ಕ್ರಿಕೆಟಿಗೆ ವಿದಾಯ
Photo: PTI
ವಿರಾಟ್ ಕೊಹ್ಲಿ (ಭಾರತ)
ಮೇ 12ರಂದು ಟೆಸ್ಟ್ ಕ್ರಿಕೆಟಿಗೆ ವಿದಾಯ
Photo: PTI
ನಿಕೊಲಾಸ್ ಪೂರನ್ (ವಿಂಡೀಸ್)
ಜೂನ್ 10ರಂದು ಎಲ್ಲಾ ಮಾದರಿಯ ಕ್ರಿಕೆಟಿಗೆ ವಿದಾಯ
Photo: X
ಕ್ರಿಸ್ ವೋಕ್ಸ್ (ಇಂಗ್ಲೆಂಡ್)
ಸೆಪ್ಟೆಂಬರ್ 29ರಂದು ಎಲ್ಲಾ ಮಾದರಿಯ ಕ್ರಿಕೆಟಿಗೆ ವಿದಾಯ
Photo: PTI
ಚೇತೇಶ್ವರ್ ಪೂಜಾರ (ಭಾರತ)
ಎಲ್ಲಾ ಮಾದರಿಯ ಕ್ರಿಕೆಟಿನಿಂದ ನಿವೃತ್ತಿ
Photo: PTI
ಹೀನ್ರಿಚ್ ಕ್ಲಾಸೇನ್ (ದಕ್ಷಿಣ ಆಫ್ರಿಕಾ)
ಏಕದಿನ ಕ್ರಿಕೆಟಿನಿಂದ ನಿವೃತ್ತಿ
ಗ್ಲೇನ್ ಮ್ಯಾಕ್ಸ್ ವೆಲ್ (ಆಸ್ಟ್ರೇಲಿಯಾ)
ಏಕದಿನ ಕ್ರಿಕೆಟಿನಿಂದ ನಿವೃತ್ತಿ
Photo: PTI
ಮಿಚೆಲ್‌ ಸ್ಟಾರ್ಕ್ (ಆಸ್ಟ್ರೇಲಿಯಾ)
ಟಿ20 ಮಾದರಿಯ ಕ್ರಿಕೆಟಿನಿಂದ ನಿವೃತ್ತಿ
Photo: PTI
ಕೇನ್ ವಿಲ್ಲಿಯಂಸನ್ (ನ್ಯೂ ಝಿಲ್ಯಾಂಡ್)
ಟಿ20 ಮಾದರಿಯ ಕ್ರಿಕೆಟಿನಿಂದ ನಿವೃತ್ತಿ
Photo: X