ಪಾವತಿಸಿದ ಆ್ಯಪ್ ಗಳಿಗಿಂತಲೂ ಉತ್ತಮವಾಗಿರುವ ಉಚಿತ ಗೂಗಲ್ AI ಸಾಧನಗಳ ಬಗ್ಗೆ ನಿಮಗೆ ಗೊತ್ತೇ?

ನಿಮ್ಮ ವೃತ್ತಿಜೀವನದಲ್ಲಿ ಬದಲಾವಣೆ ತರಬಹುದಾದಂತಹ ಕೆಲವು AI ಸಾಧನಗಳ ಪಟ್ಟಿ ಇಲ್ಲಿವೆ
NotebookLM - 2023ರಲ್ಲಿ ಗೂಗಲ್ ಪರಿಚಯಿಸಿರುವ NotebookLM ಇದೀಗ ಉತ್ತಮ ವೀಡಿಯೋ ವೈಶಿಷ್ಟ್ಯವಾಗಿ ರೂಪುಗೊಂಡಿದೆ.
Google AI Studio Build - ಇದು ಇಂಗ್ಲಿಷ್ ನಲ್ಲಿ ವಿವರಿಸಿದ ವಿವರಗಳನ್ನು ಕಾರ್ಯರೂಪಕ್ಕೆ ಬರುವ ವೆಬ್ ಅಪ್ಲಿಕೇಶನ್ಗಳಾಗಿ ಪರಿವರ್ತಿಸುತ್ತದೆ.
ಗೂಗಲ್ ವರ್ಕ್ಸ್ಪೇಸ್ ಸ್ಟುಡಿಯೊ - ಸರಳ ಭಾಷೆ ಬಳಸಿ ವರ್ಕ್ ಫ್ಲೋ ಆಟೋಮೇಷನ್ ಏಜೆಂಟ್ಗಳನ್ನು ನಿರ್ಮಿಸಲು ಅನುವು ಮಾಡಿಕೊಡುತ್ತದೆ.
ಪ್ರೆಸೆಂಟೇಶನ್ ಗಳಿಗೆ ಜೆಮಿನಿ ಕ್ಯಾನ್ವಾಸ್ - ಇದು ದಾಖಲೆಗಳನ್ನು ವೃತ್ತಿಪರ ಶ್ರೇಣಿಯ ಪ್ರೆಸೆಂಟೇಶನ್ಗಳಾಗಿ ಪರಿವರ್ತಿಸುತ್ತದೆ.
ಚಿತ್ರ ರಚಿಸಲು ಇಮ್ಯಾಜಿನ್ 4 - ವೃತ್ತಿಪರ-ಗುಣಮಟ್ಟದ ಚಿತ್ರಗಳನ್ನು ರಚಿಸುತ್ತದೆ.
ಬಹು-ಭಾಷಿಕ ಆಡಿಯೊ ತಯಾರಿಸುವುದು - ಈ ಫೀಚರ್ಗಾಗಿ ನೀವು https://aistudio.google.com/ಗೆ ಹೋಗಬೇಕು.