ರೈಲು ಬೋಗಿಗಳ ಮೇಲಿರುವ 5 ಸಂಖ್ಯೆಗಳ ಅರ್ಥ ನಿಮಗೆ ತಿಳಿದಿದೆಯೇ?

ಮೊದಲ ಎರಡು ಸಂಖ್ಯೆಗಳು ರೈಲನ್ನು ನಿರ್ಮಿಸಿದ ವರ್ಷವನ್ನು ತಿಳಿಸುತ್ತದೆ.
ಕೊನೆಯ ಮೂರು ಸಂಖ್ಯೆಗಳು ರೈಲಿನ ಸೇವೆಗಳ ಮಟ್ಟವನ್ನು ತಿಳಿಸುತ್ತವೆ.
001-050: ಎ.ಸಿ. ಮೊದಲ ದರ್ಜೆ; ಪ್ರೀಮಿಯಂ ಹವಾನಿಯಂತ್ರಿತ ಬೋಗಿಗಳು.
101-150: ಎ.ಸಿ. ತೃತೀಯ ದರ್ಜೆ; ಬಜೆಟ್ ಹವಾನಿಯಂತ್ರಿತ ಬೋಗಿಗಳು.
151-200: ಎ.ಸಿ. ಚೇರ್ ಕಾರ್ ; ಆರಾಮದಾಯಕ ಆಸನಗಳುಲ್ಲ ಹವಾನಿಯಂತ್ರಿತ ಬೋಗಿಗಳು. ಇವುಗಳು ಹತ್ತಿರದ ಪ್ರಯಾಣಕ್ಕೆ ಸೂಕ್ತ.
201-400: ಸ್ಲೀಪರ್ ದರ್ಜೆ ; ಎ.ಸಿ. ಇಲ್ಲದ ಸಾಮಾನ್ಯ ಸೀಟುಗಳಿರುವ ಮಲಗಿಕೊಂಡು ಪ್ರಯಾಣಿಸಬಹುದಾದ ಬೋಗಿಗಳು.
401-600: ಸಾಮಾನ್ಯ ದರ್ಜೆ ; ಎ.ಸಿ. ಇಲ್ಲದ ಸಾಮಾನ್ಯ ಸೀಟುಗಳಿರುವ ದೊಡ್ಡ ಬೋಗಿಗಳು
601-700: 2ⁿᵈ ದರ್ಜೆ; ಎ.ಸಿ. ಇಲ್ಲದೇ, ಕೇವಲ ಕುಳಿತುಕೊಳ್ಳಲು ಆಸನವನ್ನು ಒದಗಿಸುವ ಸಾಮಾನ್ಯ ಬೋಗಿಗಳು. ಇವು ಹತ್ತಿರದ ಪ್ರಯಾಣಗಳಿಗೆ ಸೂಕ್ತ.
701-800: ಲಗೇಜ್; ಸರಕು ಸಾಗಾಟಕ್ಕೆ ಈ ಬೋಗಿಗಳು ಸದಾ ಮೀಸಲಾಗಿರುತ್ತವೆ.
801+: ಪ್ಯಾಂಟ್ರಿ, ಮೇಲ್ ; ಈ ಬೋಗಿಗಳು ಕೇವಲ ಉಪಹಾರಗಳನ್ನು ಮತ್ತು ಅಂಚೆಗಳ ಸಾಗಾಟಕ್ಕೆ ಬಳಕೆ