ಭಾರತೀಯ ವಾಯುಪಡೆಯ ಬೆನ್ನೆಲುಬಾಗಿದ್ದ ಮಿಗ್-21ಕ್ಕೆ ವಿದಾಯ

ಆರು ದಶಕಗಳ ಕಾಲ ಭಾರತೀಯ ವಾಯುಪಡೆಯ ಬೆನ್ನೆಲುಬಾಗಿದ್ದ ಮಿಗ್-21
ಇಂದು (ಶುಕ್ರವಾರ) ಕೊನೆಯ ಬಾರಿಗೆ ಆಕಾಶದಲ್ಲಿ ಹಾರಾಟ
1960ರಲ್ಲಿ ಭಾರತೀಯ ವಾಯು ಪಡೆಗೆ ಸೇರ್ಪಡೆಯಾದ ರಶ್ಯ ಸಹಯೋಗದಲ್ಲಿ ನಿರ್ಮಿಸಲಾಗಿದ್ದ ಮಿಗ್-21
ಚಂಡೀಗಢದ ವಾಯುನೆಲೆಯಲ್ಲಿ 23 ಸ್ಕ್ವಾಡ್ರನ್‌ಗೆ ಸೇರಿದ ‘ಪ್ಯಾಂಥರ್ಸ್‌’ ಹೆಸರಿನ ಮಿಗ್‌–21 ಯುದ್ಧ ವಿಮಾನಕ್ಕೆ ಬೀಳ್ಕೊಡುಗೆ
ಮಿಗ್ -21 'ದೇಶದ ಹೆಮ್ಮೆ' ಎಂದ ರಾಜನಾಥ್ ಸಿಂಗ್