ಮುಂಬೈಯಲ್ಲಿ 'ಟೆಸ್ಲಾ' ಕಾರುಗಳ ಮೊದಲ ಶೋ ರೂಂ ಪ್ರಾರಂಭ!

ಎಲೆಕ್ಟ್ರಿಕ್‌ ಕಾರು ದಿಗ್ಗಜ 'ಟೆಸ್ಲಾ ಕಂಪನಿ'ಯ ಭಾರತಕ್ಕೆ ಅಧಿಕೃತ ಎಂಟ್ರಿ.
ಮುಂಬೈನ ಬಾಂದ್ರಾ ಕುರ್ಲಾದಲ್ಲಿ ದೇಶದ ಮೊದಲ ಶೋ ರೂಮ್‌ ನ ಉದ್ಘಾಟನೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಫಡ್ನವಿಸ್‌ ಶೋ ರೂಮ್‌ ಅನ್ನು ಉದ್ಘಾಟಿಸಿದರು.
ಟೆಸ್ಲಾ ಕಾರುಗಳನ್ನು ಈ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ವಿತರಣೆ ಮಾಡಲಾಗುತ್ತದೆ.
ಕಾರು ಬುಕ್ಕಿಂಗ್‌ ಮಾಡುವ ಗ್ರಾಹಕರು ಮುಂಗಡವಾಗಿ 22,220 ರೂ. ಹಣವನ್ನು ಪಾವತಿಸಬೇಕಾಗುತ್ತದೆ.
ಟೆಸ್ಲಾ ಭಾರತದಲ್ಲಿ ‘ಮಾಡೆಲ್ ವೈ’ ಅನ್ನು ಪರಿಚಯಿಸಿದೆ.
ಈ ಕಾರು ಹಿಂಬದಿ ಚಕ್ರದಿಂದ ಚಲಿಸುವ ಕಾರು ಆಗಿದೆ.
'ಮಾಡೆಲ್ ವೈ' ಮಾದರಿಯ ಕಾರುಗಳ ಬೆಲೆ 60.80 ರೂ. ಲಕ್ಷ ಆಗಿದೆ.