ಗುಂಜನ್ ಸೋನಿ ಯೂಟ್ಯೂಬ್ ಇಂಡಿಯಾದ ನೂತನ ಎಂ.ಡಿ.

ಈ ಹಿಂದೆ ಮಿಂತ್ರಾ ಮತ್ತು ಸ್ಟಾರ್ ಇಂಡಿಯಾಗಳಲ್ಲಿ ಉನ್ನತ ಹುದ್ದೆಗಳನ್ನು ನಿರ್ವಹಿಸಿದ್ದ ಗುಂಜನ್ ಸೋನಿ
ಇಷಾನ್ ಚಟರ್ಜಿಯವರ ನಿರ್ಗಮನದಿಂದ ತೆರವಾಗಿದ್ದ ಹುದ್ದೆ
ಸಿಂಗಾಪುರ ಮೂಲದ ಇ-ಕಾಮರ್ಸ್ ತಾಣ ಝಲೋರಾದಲ್ಲಿ ಗ್ರೂಪ್ ಸಿಇಒ ಆಗಿ ಕಾರ್ಯ ನಿರ್ವಹಿಸಿದ್ದ ಸೋನಿ
ಉದ್ಯಮ, ತಂತ್ರಜ್ಞಾನ, ಮಾರಾಟ ಮತ್ತು ಇ-ಕಾಮರ್ಸ್ ಕ್ಷೇತ್ರಗಳಲ್ಲಿ ಎರಡು ದಶಕಗಳಿಗೂ ಹೆಚ್ಚಿನ ಅನುಭವ ಹೊಂದಿರುವ ಗುಂಜನ್ ಸೋನಿ
ಸೋನಿ ಫಾರ್ಚ್ಯೂನ್ 500 ಕಂಪನಿಯಾಗಿರುವ ಸಿಬಿಆರ್ಇ ಗ್ರೂಪ್ ನ ಆಡಳಿತ ಮಂಡಳಿಯಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾರೆ