ಐಪಿಎಲ್ ಗೆ ಗುಡ್ ಬೈ ಹೇಳಿದ ಆರ್. ಅಶ್ವಿನ್

ಅಶ್ವಿ ನ್ ಅವರು ವೃತ್ತಿ ಬದುಕಿನಲ್ಲಿ ಐದು ಐಪಿಎಲ್ ತಂಡಗಳ ಪರ ಆಡಿದ್ದರು
ಚೆನ್ನೈ ಸೂಪರ್ ಕಿಂಗ್ಸ್, ರೈಸಿಂಗ್ ಪುಣೆ ಸೂಪರ್ ಜೈಂಟ್ಸ್, ಪಂಜಾಬ್ ಕಿಂಗ್ಸ್, ದಿಲ್ಲಿ ಕಾಪಿಟಲ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ಅಶ್ವಿನ್
ಪಂಜಾಬ್ ಕಿಂಗ್ಸ್ ಇಲೆವೆನ್ ತಂಡದ ನಾಯಕರೂ ಆಗಿದ್ದರು
ಐಪಿಎಲ್ ನಲ್ಲಿ ಒಟ್ಟು 221 ಪಂದ್ಯಗಳನ್ನು ಆಡಿದ್ದು, 187 ವಿಕೆಟ್‌ಗಳನ್ನು ಪಡೆದಿದ್ದರು
ಐಪಿಎಲ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪೈಕಿ ಐದನೆ ಸ್ಥಾನದಲ್ಲಿರುವ ಅಶ್ವಿನ್
ಬ್ಯಾಟಿಂಗ್ ನಲ್ಲೂ ಮಿಂಚಿದ್ದ ಆರ್.ಅಶ್ವಿನ್
ಅವರು ಒಂದು ಅರ್ಧಶತಕದೊಂದಿಗೆ ಒಟ್ಟು 833 ರನ್ ಗಳಿಸಿದ್ದಾರೆ