ಭಾರತದಾದ್ಯಂತ ಉಷ್ಣಮಾರುತ

ವಿವಿಧ ರಾಜ್ಯಗಳಲ್ಲಿ ಉಷ್ಣತೆಯಲ್ಲಿ ತೀವ್ರ ಹೆಚ್ಚಳ
ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಗಳಲ್ಲಿ ಜೋರು ಬಿಸಿಲು
ರಾಜಸ್ಥಾನದ ಬಾರ್ಮೆರ್ ನಲ್ಲಿ ದೇಶದಲ್ಲೇ ಅತ್ಯಂತ ಹೆಚ್ಚು ಬಿಸಿ
ಜೈಸಲ್ಮೇರ್‌ ನಲ್ಲಿ 45 ಡಿಗ್ರಿ ಉಷ್ಣತೆ ದಾಖಲು
ಗುಜರಾತ್‌ ನ ಸುರೇಂದ್ರನಗರ್‌ ನಲ್ಲಿ 44.8 ಡಿಗ್ರಿ ಉಷ್ಣತೆ
ಮಹಾರಾಷ್ಟ್ರದ ಅಕೋಲದಲ್ಲಿ 44.1 ಡಿಗ್ರಿ ಉರಿ
ವಾಯುವ್ಯ ಭಾರತದಲ್ಲಿ ಕಾಣಿಸಿಕೊಂಡಿರುವ ಉಷ್ಣತೆ
ಉಷ್ಣ ಮಾರುತವು ಎಪ್ರಿಲ್ 10ರ ಬಳಿಕ ಶಮನಗೊಳ್ಳುವ ನಿರೀಕ್ಷೆ