ಟೆಸ್ಟ್ ಕ್ರಿಕೆಟಿನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದವರ ಪಟ್ಟಿ ಇಲ್ಲಿದೆ..

ಸಚಿನ್ ತೆಂಡೂಲ್ಕರ್ – 51 ಶತಕಗಳು
ಜ್ಯಾಕ್ ಕ್ಯಾಲಿಸ್ – 45 ಶತಕಗಳು
ರಿಕಿ ಪಾಂಟಿಂಗ್ – 41 ಶತಕಗಳು
ಜೋ ರೂಟ್ – 39 ಶತಕಗಳು
ಕುಮಾರ ಸಂಗಕ್ಕಾರ – 38 ಶತಕಗಳು
ಸ್ಟೀವ್ ಸ್ಮಿತ್ – 36 ಶತಕಗಳು
ರಾಹುಲ್ ದ್ರಾವಿಡ್ – 36 ಶತಕಗಳು
ಯೂನುಸ್ ಖಾನ್ – 34 ಶತಕಗಳು
ಸುನಿಲ್ ಗವಾಸ್ಕರ್ – 34 ಶತಕಗಳು
ಬ್ರಿಯಾನ್ ಲಾರಾ – 34 ಶತಕಗಳು