ಪ್ರಧಾನಿ ನರೇಂದ್ರ ಮೋದಿಗೆ ವಿದೇಶಗಳಲ್ಲಿ ಸಿಕ್ಕ ಪ್ರಶಸ್ತಿಗಳೆಷ್ಟು?

ಎಪ್ರಿಲ್ 3, 2016: ಸೌದಿ ಅರೇಬಿಯಾದಿಂದ 'ಆರ್ಡರ್ ಆಫ್ ಕಿಂಗ್ ಅಬ್ದುಲ್ ಅಝೀಝ್' ಅತ್ಯುನ್ನತ ನಾಗರಿಕ ಗೌರವ
ಜೂನ್ 4, 2016: ಅಫ್ಘಾನಿಸ್ತಾನದಿಂದ 'ಆರ್ಡರ್ ಆಫ್ ಅಮಾನುಲ್ಲಾ ಖಾನ್' ಅತ್ಯುನ್ನತ ನಾಗರಿಕ ಗೌರವ
ಫೆಬ್ರವರಿ 10, 2018: ಫೆಲೆಸ್ತೀನ್ ನಿಂದ 'ಆರ್ಡರ್ ಆಫ್ ಸ್ಟೇಟ್ ಆಫ್ ಫೆಲೆಸ್ತೀನ್' ಅತ್ಯುನ್ನತ ನಾಗರಿಕ ಗೌರವ
ಜುಲೈ 8, 2025: ಬ್ರೆಝಿಲ್ ದೇಶದಿಂದ 'ಆರ್ಡರ್ ಆಫ್ ಸೌದರ್ನ್ ಕ್ರಾಸ್' ಅತ್ಯುನ್ನತ ನಾಗರಿಕ ಗೌರವ
ಜುಲೈ 4, 2025: ಟ್ರಿನಿಡಾಡ್ ಆ್ಯಂಡ್ ಟೊಬ್ಯಾಗೊ ದೇಶದಿಂದ 'ಆರ್ಡರ್ ಆಫ್ ರಿಪಬ್ಲಿಕ್ ಆಫ್ ಟ್ರಿನಿಡಾಡ್ ಆ್ಯಂಡ್ ಟೊಬ್ಯಾಗೊ' ಅತ್ಯುನ್ನತ ನಾಗರಿಕ ಗೌರವ
ಜುಲೈ 2, 2025: ಘಾನಾ ದೇಶದಿಂದ 'ಆರ್ಡರ್ ಆಫ್ ಸ್ಟಾರ್ ಆಫ್ ಘಾನಾ' ಅತ್ಯುನ್ನತ ನಾಗರಿಕ ಗೌರವ
ಆಗಸ್ಟ್ 25, 2023: ಗ್ರೀಸ್ ದೇಶದಿಂದ 'ಆರ್ಡರ್ ಆಫ್ ಆನರ್' ಅತ್ಯುನ್ನತ ನಾಗರಿಕ ಗೌರವ
ಜೂನ್ 16, 2025: ಸಿಪ್ರಸ್ ದೇಶದಿಂದ 'ಆರ್ಡರ್ ಆಫ್ ಮಕಾರಿಯೊಸ್ III' ಅತ್ಯುನ್ನತ ನಾಗರಿಕ ಗೌರವ
ಜೂನ್ 8, 2019: ಮಾಲ್ಡೀವ್ಸ್ ದೇಶದಿಂದ 'ಆರ್ಡರ್ ಆಫ್ ಇಝ್ಝುದ್ದೀನ್' ಅತ್ಯುನ್ನತ ನಾಗರಿಕ ಗೌರವ
ಎಪ್ರಿಲ್ 5, 2025: ಶ್ರೀಲಂಕಾದಿಂದ 'ಶ್ರೀಲಂಕಾ ಮಿತ್ರ ವಿಭೂಷಣ' ಅತ್ಯುನ್ನತ ನಾಗರಿಕ ಗೌರವ
ಮಾರ್ಚ್ 5, 2025: ಬಾರ್ಬಡಾಸ್ ದೇಶದಿಂದ 'ಆರ್ಡರ್ ಆಫ್ ಫ್ರೀಡಂ ಆಫ್ ಬಾರ್ಬಡಾಸ್' ಅತ್ಯುನ್ನತ ನಾಗರಿಕ ಗೌರವ
ಡಿಸೆಂಬರ್ 22, 2024: ಕುವೈಟ್ ದೇಶದಿಂದ 'ಆರ್ಡರ್ ಆಫ್ ಮುಬಾರಕ್ ದಿ ಗ್ರೇಟ್' ಅತ್ಯುನ್ನತ ನಾಗರಿಕ ಗೌರವ
ನವೆಂಬರ್ 20, 2024: ಗಯಾನ ದೇಶದಿಂದ 'ಆರ್ಡರ್ ಆಫ್ ಎಕ್ಸೆಲ್ಲನ್ಸ್ ಆಫ್ ಗಯಾನ' ಅತ್ಯುನ್ನತ ನಾಗರಿಕ ಗೌರವ
ನವೆಂಬರ್ 20, 2024: ಡಾಮಿನಿಕಾ ದೇಶದಿಂದ 'ಡಾಮಿನಿಕಾ ಅವಾರ್ಡ್ ಆಫ್ ಆನರ್' ಅತ್ಯುನ್ನತ ನಾಗರಿಕ ಗೌರವ
ನವೆಂಬರ್ 17, 2024: ನೈಜೀರಿಯಾ ದೇಶದಿಂದ 'ಆರ್ಡರ್ ಆಫ್ ನೈಜರ್' ಅತ್ಯುನ್ನತ ನಾಗರಿಕ ಗೌರವ
ಜುಲೈ 9, 2024: ರಷ್ಯಾ ದೇಶದಿಂದ 'ಆರ್ಡರ್ ಆಫ್ ಸಂತ ಆ್ಯಂಡ್ರಿವ್' ಅತ್ಯುನ್ನತ ನಾಗರಿಕ ಗೌರವ
ಮಾರ್ಚ್ 22, 2024: ಭುತಾನ್ ದೇಶದಿಂದ 'ಆರ್ಡರ್ ಆಫ್ ಡ್ರಾಗನ್ ಕಿಂಗ್' ಅತ್ಯುನ್ನತ ನಾಗರಿಕ ಗೌರವ
ಜುಲೈ 14, 2023: ಫ್ರಾನ್ಸ್ ದೇಶದಿಂದ 'ಲೀಜನ್ ಆಫ್ ಆನರ್' ಅತ್ಯುನ್ನತ ನಾಗರಿಕ ಗೌರವ
ಜೂನ್ 25, 2023: ಈಜಿಪ್ಟ್ ದೇಶದಿಂದ 'ಆರ್ಡರ್ ಆಫ್ ನೈಲ್' ಅತ್ಯುನ್ನತ ನಾಗರಿಕ ಗೌರವ
ಮೇ 22, 2023: ಪಾಪುಅ ನ್ಯೂ ಗಿನಿ ದೇಶದಿಂದ 'ಆರ್ಡರ್ ಆಫ್ ಲೊಗೊಹು' ಅತ್ಯುನ್ನತ ನಾಗರಿಕ ಗೌರವ
ಮೇ 22, 2023: ಫಿಜಿ ದೇಶದಿಂದ 'ಆರ್ಡರ್ ಆಫ್ ಫಿಜಿ' ಅತ್ಯುನ್ನತ ನಾಗರಿಕ ಗೌರವ
ಆಗಸ್ಟ್ 24, 2019: ಬಹರೈನ್ ದೇಶದಿಂದ 'ಆರ್ಡರ್ ಆಫ್ ರಿನೈಸ್ಸಾನ್ಸ್' ಅತ್ಯುನ್ನತ ನಾಗರಿಕ ಗೌರವ
ಆಗಸ್ಟ್ 24, 2019: ಯುನೈಟೆಡ್ ಅರಬ್ ಎಮಿರೇಟ್ಸ್ (ದುಬೈ) 'ಆರ್ಡರ್ ಆಫ್ ಝಾಯೇದ್' ಅತ್ಯುನ್ನತ ನಾಗರಿಕ ಗೌರವ