2024ರಲ್ಲಿ ಭಾರತೀಯ ಪೌರತ್ವ ತೊರೆದ 2 ಲಕ್ಷಕ್ಕೂ ಅಧಿಕ ಮಂದಿ

ಲೋಕಸಭೆಗೆ ತಿಳಿಸಿದ ಕೇಂದ್ರ ಸರಕಾರ
2014ರಲ್ಲಿ 1,29,328 ಮಂದಿ ಭಾರತೀಯರು ವಿದೇಶಿ ಪೌರತ್ವ ಪಡೆದಿದ್ದರು
2024ರಲ್ಲಿ 2,06,378 ಮಂದಿ ವಿದೇಶಿ ಪೌರತ್ವವನ್ನು ಪಡೆದಿದ್ದಾರೆ
ಕಳೆದ 5 ವರ್ಷಗಳಲ್ಲಿ 9 ಲಕ್ಷ ಮಂದಿ ಭಾರತೀಯ ಪೌರತ್ವ ತ್ಯಜಿಸಿದ್ದಾರೆ.
2020ರಲ್ಲಿ 85,256 ಮಂದಿ; 2021ರಲ್ಲಿ 1,63,370 ಮಂದಿ; 2022ರಲ್ಲಿ 2,25,620 ಮಂದಿ; 2023ರಲ್ಲಿ 2,16,219 ಮಂದಿ ಭಾರತೀಯ ಪೌರತ್ವವನ್ನು ತ್ಯಜಿಸಿದ್ದಾರೆ.
ಭಾರತೀಯರು ದೇಶ ತೊರೆಯಲು ವೈಯಕ್ತಿಕ ಕಾರಣಗಳಿರಬಹುದು ಎಂದ ಕೇಂದ್ರ ಸರಕಾರ