2025ರಲ್ಲಿ 9.3 ಕೋಟಿ ಬಿರಿಯಾನಿ ಆರ್ಡರ್ ಮಾಡಿದ ಭಾರತ!

ಪ್ರತಿ ನಿಮಿಷಕ್ಕೆ 194 ಬಿರಿಯಾನಿ ಆರ್ಡರ್
Swiggy 10ನೇ ವಾರ್ಷಿಕ ವರದಿ ‘ಹೌ ಇಂಡಿಯಾ ಸ್ವಿಗೀಡ್’ನಲ್ಲಿ ಬಿಡುಗಡೆ
2025ರಲ್ಲಿ 93 ದಶಲಕ್ಷ ಬಿರಿಯಾನಿಗಳನ್ನು Swiggy ಯಲ್ಲಿ ಆರ್ಡರ್ ಮಾಡಲಾಗಿದೆ.
2024ರಲ್ಲಿ 83 ದಶಲಕ್ಷ ಬಿರಿಯಾನಿಗಳನ್ನು ಆರ್ಡರ್ ಮಾಡಲಾಗಿತ್ತು.
ಬಿರಿಯಾನಿಗಳಲ್ಲಿ ಚಿಕನ್ ಬಿರಿಯಾನಿಯೇ 57.7 ದಶಲಕ್ಷ ಆರ್ಡರ್ ಗಳಷ್ಟಿತ್ತು.
ಬರ್ಗರ್ ಗಳು ಮತ್ತು ಪಿಝಾಗಳನ್ನು ಕ್ರಮವಾಗಿ 44.2 ದಶಲಕ್ಷ ಮತ್ತು 40.1 ದಶಲಕ್ಷದಷ್ಟು ಆರ್ಡರ್ ಮಾಡಲಾಗಿದೆ.
ಸಸ್ಯಾಹಾರಿ ತಿನಿಸಾದ ದೋಸೆಯನ್ನು 26.2 ಬಾರಿ ಆರ್ಡರ್ ಮಾಡಲಾಗಿದೆ.
ಚಿಕನ್ ರೋಲ್ಸ್ ಆರ್ಡರ್ನಲ್ಲೂ ಏರಿಕೆ
3.42 ದಶಲಕ್ಷ ಮಂದಿ ಸಮೋಸಗಳನ್ನು ಆರ್ಡರ್ ಮಾಡಿದರೆ, 2,9 ದಶಲಕ್ಷ ಮಂದಿ ಶುಂಠಿ ಚಹಾವನ್ನು ಆರ್ಡರ್ ಮಾಡಿದ್ದಾರೆ.
6.9 ದಶಲಕ್ಷ ಮಂದಿ ವೈಟ್ ಚಾಕಲೇಟ್ಗಳನ್ನು ಆರ್ಡರ್ ಮಾಡಿದ್ದಾರೆ.
5.4 ದಶಲಕ್ಷದಷ್ಟು ಚಾಕಲೇಟ್ ಕೇಕ್ ಆರ್ಡರ್ ಮಾಡಲಾಗಿದೆ.
ಹಬ್ಬದ ಸಂದರ್ಭದಲ್ಲಿ ಆರ್ಡರ್ ಏರಿಕೆ