ಸ್ವಿಸ್ ಬ್ಯಾಂಕ್‌ ನಲ್ಲಿ ಭಾರತೀಯರ ಠೇವಣಿ ಮೂರು ಪಟ್ಟು ಹೆಚ್ಚಳ!

2024ರಲ್ಲಿ 37,600 ಕೋಟಿ ರೂ.ಗೆ ತಲುಪಿದ ಭಾರತೀಯರ ಠೇವಣಿ ಮೊತ್ತ
ಸ್ವಿಸ್ ನ್ಯಾಷನಲ್ ಬ್ಯಾಂಕ್ ನಿಂದ ಬಹಿರಂಗ
2021ರ ನಂತರ ಸ್ವಿಸ್‌ ಬ್ಯಾಂಕ್‌ ನಲ್ಲಿ ಭಾರತೀಯ ಗ್ರಾಹಕರು ಇಟ್ಟಿರುವ ಠೇವಣಿ ಮೊತ್ತ ಶೇ.11ರಷ್ಟು ಏರಿಕೆ
ಇದು ಬ್ಯಾಂಕ್‌ನ ಒಟ್ಟಾರೆ ನಿಧಿಯ ಹತ್ತನೇ ಒಂದು ಭಾಗದಷ್ಟಿದೆ
ಸ್ವಿಸ್ ಸೆಂಟ್ರಲ್ ಬ್ಯಾಂಕಿನ ಈ ವರದಿಯು ಕಪ್ಪು ಹಣದ ಅಂಕಿ-ಅಂಶ ಅಲ್ಲ.
ಕಪ್ಪು ಹಣದ ಬಗ್ಗೆ ವರದಿಯಲ್ಲಿ ಸೇರಿಸಿಲ್ಲ.