2024ರಲ್ಲಿ ಸೈಬರ್ ವಂಚನೆಯಿಂದ 22,845 ಕೋಟಿ ರೂ. ಕಳೆದುಕೊಂಡ ಭಾರತೀಯರು

2024ರಲ್ಲಿ ರಾಷ್ಟ್ರೀಯ ಸೈಬರ್ ಅಪರಾಧ ಪೋರ್ಟಲ್ ನಲ್ಲಿ 22.6 ಲಕ್ಷಕ್ಕೂ ಅಧಿಕ ಸೈಬರ್ ಅಪರಾಧ ಪ್ರಕರಣಗಳು ದಾಖಲು
2022ರಲ್ಲಿ ಪೋರ್ಟಲ್ ನಲ್ಲಿ 10.3 ಲಕ್ಷ ಪ್ರಕರಣಗಳು; 2023ರಲ್ಲಿ 16 ಲಕ್ಷ ಪ್ರಕರಣಗಳು ದಾಖಲಾಗಿದ್ದವು
2023ರಲ್ಲಿ ಭಾರತೀಯರು 7,465 ಕೋಟಿ ರೂ ಕಳೆದುಕೊಂಡಿದ್ದರು
ಈ ವರ್ಷ ವಂಚನೆ ಶೇ. 206ರಷ್ಟು ಏರಿಕೆ
ವಂಚನೆ ತಡೆಯಲು ಸೈಬರ್ ಅಪರಾಧ ನಿಗ್ರಹವು 9.4 ಲಕ್ಷ ಸಿಮ್ ಕಾರ್ಡುಗಳು, 2.6 ಲಕ್ಷ ಮೊಬೈಲುಗಳನ್ನು ನಿಷ್ಕ್ರಿಯಗೊಳಿಸಿದೆ
ಆಧಾರ್ ಮತ್ತು ಪಾನ್ ವಿವರಗಳ ಮೂಲಕ ಬ್ಯಾಂಕ್ ಖಾತೆ ಹ್ಯಾಕ್ ಮಾಡಿ ವಂಚನೆ
2022ರಿಂದ 2025ರ ಫೆಬ್ರವರಿವರೆಗೆ 'ಡಿಜಿಟಲ್ ಬಂಧನ' ವಂಚನೆಯಿಂದ 2,576 ಕೋಟಿ ರೂ. ನಷ್ಟ