ಬಾಹ್ಯಾಕಾಶದಲ್ಲಿ ಭಾರತದ ಇತಿಹಾಸ ಶುಭಾಂಶು ಶುಕ್ಲಾ

40 ವರ್ಷಗಳ ಬಳಿಕ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಎರಡನೇ ಭಾರತೀಯ
ಭಾರತೀಯ ಗಗನಯಾತ್ರಿ ಗ್ರೂಪ್‌ ಕ್ಯಾಪ್ಟನ್ ಶುಭಾಂಶು ಶುಕ್ಲಾ ನೇತೃತ್ವದಲ್ಲಿ ನಭಕ್ಕೆ ಚಿಮ್ಮಿದ ಗಗನಯಾತ್ರಿಗಳ ತಂಡ
ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ನಿಲ್ದಾಣದಿಂದ ಸ್ಪೇಸ್‌ಎಕ್ಸ್‌ನ ಫಾಲ್ಕನ್‌-9 ರಾಕೆಟ್‌ ಯಶಸ್ವಿ ಉಡಾವಣೆ
1984ರ ನಂತರ ಬಾಹ್ಯಾಕಾಶವನ್ನು ತಲುಪಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದ ಶುಭಾಂಶು ಶುಕ್ಲಾ
ನಾಳೆ (ಜೂನ್‌ 26) ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಲಿರುವ ಆಕ್ಸಿಯಮ್‌-4 ಗಗನಯಾತ್ರಿಗಳು
ನನ್ನ ಹೆಗಲ ಮೇಲೆ ಭಾರತೀಯ ತ್ರಿವರ್ಣ ಧ್ವಜವಿದೆ ಎಂದು ಸಂದೇಶ ರವಾನಿಸಿದ ಶುಭಾಂಶು ಶುಕ್ಲಾ