ಭಾರತದ ಕಂಟೆಂಟ್‌ ಕ್ರಿಯೇಟರ್‌ ಗಳಿಗೆ ಯೂಟ್ಯೂಬ್‌ ಪಾವತಿಸಿದ್ದೆಷ್ಟು ಗೊತ್ತೇ?

ಭಾರತದ ಕಂಟೆಂಟ್‌ ಕ್ರಿಯೇಟರ್‌ ಗಳಿಗೆ ಕಳೆದ 3 ವರ್ಷಗಳಲ್ಲಿ 21 ಸಾವಿರ ಕೋಟಿ ರೂ. ಪಾವತಿಸಿದ ಯೂಟ್ಯೂಬ್‌
ಕಂಟೆಂಟ್‌ ಕ್ರಿಯೇಟರ್‌, ಮಾಧ್ಯಮ ಮತ್ತು ಮ್ಯೂಸಿಕ್‌ ಸಂಸ್ಥೆಗಳಿಗೆ 21 ಸಾವಿರ ಕೋಟಿ ರೂ.ಗಳನ್ನು ಪಾವತಿಸಿದೆ
ಯೂಟ್ಯೂಬ್‌ ನ ಏಷ್ಯಾ ಫೆಸಿಫಿಕ್‌ ವಿಭಾಗದ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಗೌತಮ್‌ ಆನಂದ್‌ ಮಾಹಿತಿ
ಡಿಜಿಟಲ್‌ ಕಂಟೆಂಟ್‌ ಕ್ರಿಯೇಟರ್‌ ಗಳಿಗೆ ಬೆಂಬಲ ನೀಡಲು ನಾವು ಬದ್ಧರಾಗಿದ್ದೇವೆ ಎಂದ ಗೌತಮ್‌ ಆನಂದ್‌
"ಭಾರತದ ಬೆಳೆಯುತ್ತಿರುವ ಕ್ರಿಯೇಟರ್‌ ಆರ್ಥಿಕತೆಯನ್ನು ಯೂಟ್ಯೂಬ್ ದ್ವಿಗುಣಗೊಳಿಸುತ್ತಿದೆ"
ಮುಂದಿನ ಎರಡು ವರ್ಷಗಳಲ್ಲಿ ರೂ. 850 ಕೋಟಿ ಹೂಡಿಕೆ ಮಾಡುವುದಾಗಿ ಯೂಟ್ಯೂಬ್ ಘೋಷಿಸಿದೆ