IPL | 9 ವರ್ಷಗಳ ಬಳಿಕ ಫೈನಲ್‌ಗೆ ಲಗ್ಗೆ ಇಟ್ಟ RCB

ನಾಲ್ಕನೇ ಬಾರಿಗೆ ಫೈನಲ್‌ ಪ್ರವೇಶ
ಪ್ರಶಸ್ತಿ ಗೆಲ್ಲಲು ಇನ್ನು ಒಂದೇ ಮೆಟ್ಟಿಲು
ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿ ಗೆಲುವು
ಜೂನ್ 3ರಂದು ಅಹಮದಾಬಾದ್‌ನಲ್ಲಿ ನಡೆಯಲಿದೆ ಫೈನಲ್‌ ಪಂದ್ಯ
ಐಪಿಎಲ್‌ನಲ್ಲಿ RCB ಇದುವರೆಗೂ ಕಪ್ ಗೆದ್ದಿಲ್ಲ
ಈ ಹಿಂದೆ 2009, 2011 ಹಾಗೂ 2016ನೇ ಸಾಲಿನಲ್ಲಿ ಫೈನಲ್‌ ಪ್ರವೇಶಿಸಿತ್ತು.