ಐಪಿಎಲ್ | ಮೂರು ತಂಡಗಳು ಪ್ಲೇ ಆಫ್‌ಗೆ

ಇನ್ನುಳಿದ ಒಂದು ಸ್ಥಾನಕ್ಕೆ ಪೈಪೋಟಿ
ಗುಜರಾತ್ ಟೈಟನ್ಸ್, ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್ಸ್ ಪ್ಲೇ ಆಫ್‌ಗೆ ಲಗ್ಗೆ
ಉಳಿದ ಒಂದು ಸ್ಥಾನಕ್ಕಾಗಿ ದಿಲ್ಲಿ ಮತ್ತು ಮುಂಬೈ ನಡುವೆ ಪೈಪೋಟಿ
ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಪ್ಲೇ ಆಫ್ ತಲುಪುವ ಸಾಧ್ಯತೆ ಕ್ಷೀಣ
ಉಳಿದ ಎಲ್ಲ ಪಂದ್ಯಗಳನ್ನು ಗೆದ್ದು ಇತರ ಫಲಿತಾಂಶಗಳು ತಂಡಕ್ಕೆ ಪೂರಕವಾಗಿ ಬಂದಲ್ಲಿ ಮಾತ್ರ ಎಲ್ಎಸ್‌ಜಿ ಪ್ಲೇ ಆಫ್‌ಗೆ ಪ್ರವೇಶಿಸಬಹುದು
ಅಗ್ರ 2 ತಂಡಗಳು ಫೈನಲ್ ತಲುಪಲು ಎರಡು ಅವಕಾಶ ಪಡೆಯಲಿದ್ದು, ಇದಕ್ಕಾಗಿ ಮೂರು ತಂಡಗಳ ನಡುವೆ ಸ್ಪರ್ಧೆ ಇದೆ