ಫಾಸ್ಟ್ಯಾಗ್ ಯುಗ ಅಂತ್ಯ?

ಮೇ 1ರಿಂದ ಟೋಲ್ ಸಂಗ್ರಹಕ್ಕೆ ಹೊಸ ವ್ಯವಸ್ಥೆ ಜಾರಿ
ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವಿಧಾನ ಕಾರ್ಯಗತಗೊಳಿಸಲು ಸಜ್ಜಾದ ಕೇಂದ್ರ
ನೂತನ ವ್ಯವಸ್ಥೆಯು ಅತ್ಯಂತ ಸುಲಭ, ಹೆಚ್ಚು ವೇಗ ಮತ್ತು ಪಾರದರ್ಶಕವಾಗಿರಲಿದೆ ಎಂದ ವರದಿ
ಹೆದ್ದಾರಿ ಮಾಫಿಯಾಗಳಿಂದ ಟ್ಯಾಗ್ ಗಳ ದುರುಪಯೋಗಕ್ಕೆ ಕಡಿವಾಣ ಹಾಕಲು ಈ ನಿರ್ಧಾರ
ನೂತನ ವ್ಯವಸ್ಥೆಯು ದೂರದಿಂದಲೇ ಟೋಲ್ ಶುಲ್ಕಗಳನ್ನು ಕಡಿತಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ
ಟೋಲ್ ಬೂತ್ ಗಳಲ್ಲಿ ತಪ್ಪು ನಿರ್ವಹಣೆ, ವಂಚನೆ ಇತ್ಯಾದಿಗಳನ್ನು ಸಾರ್ವಜನಿಕರು ತಪ್ಪಿಸಬಹುದು