2025 ಸಾಲಿನ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಪುರಸ್ಕೃತರ ಪಟ್ಟಿ :

ಸಾಹಿತ್ಯ :
ಲಾಸ್ಲೋ ಕ್ರಾಸ್‌ನಹೊರಕೈ
ಭೌತಶಾಸ್ತ್ರ :
1. ಜಾನ್ ಕ್ಲಾರ್ಕ್ 2. ಮೈಕೆಲ್ ಎಚ್. ಡೆವೊರೆಟ್ 3. ಜಾನ್ ಎಂ. ಮಾರ್ಟಿನಿಸ್
ರಸಾಯನಶಾಸ್ತ್ರ :
1. ಸುಸುಮು ಕಿಟಗವಾ 2. ರಿಚರ್ಡ್ ರಾಬ್ಸನ್ 3. ಉಮರ್ ಮುವನ್ನಿಸ್ ಯಾಘಿ
ಶರೀರ ವಿಜ್ಞಾನ ಅಥವಾ ವೈದ್ಯಕೀಯ ಕ್ಷೇತ್ರ
1. ಮೇರಿ ಇ. ಬ್ರುನ್ಕೋವ್ 2. ಫ್ರೆಡ್ ರಾಮ್ಸ್ಡೆಲ್ 3. ಶಿಮೊನ್ ಸಕಾಗುಚಿ
ಶಾಂತಿ :
ಮರಿಯಾ ಕೊರಿನಾ ಮಚಾದೊ
ಅರ್ಥಶಾಸ್ತ್ರ :
1. ಜೋಯೆಲ್ ಮೊಕಿರ್ 2. ಫಿಲಿಪ್ ಅಘಿಯಾನ್ 3. ಪೀಟರ್ ಹೊವಿಟ್