WTC ಫೈನಲ್ ದಾಖಲೆಗಳ ಪಟ್ಟಿ!

ನಾಯಕರಾಗಿ ಟೆಸ್ಟ್ ಪಂದ್ಯಗಳನ್ನು ಸತತವಾಗಿ ಗೆದ್ದು ಗೆಲುವಿನ ಸರದಾರನಾದ ಟೆಂಬಾ ಬವುಮಾ
ಅವರು 9 ಟೆಸ್ಟ್ ಪಂದ್ಯಗಳಲ್ಲಿ 8ರಲ್ಲಿ ಗೆದ್ದಿದ್ದು, ಒಂದು ಪಂದ್ಯ ಡ್ರಾ ಗೊಂಡಿದೆ.
ಬವುಮಾ ನೇತೃತ್ವದ ತಂಡ 282 ರನ್ ಗಳನ್ನು ಬೆನ್ನಟ್ಟುವುದು ದಕ್ಷಿಣ ಆಫ್ರಿಕಾಗೆ 5ನೇ ಗರಿಷ್ಠ ರನ್ ಗಳಾಗಿವೆ
ಇದು ಲಾರ್ಡ್ಸ್ ಮೈದಾನದ ದ್ವಿತೀಯ ಗರಿಷ್ಠ ಮೊತ್ತ
ಮರ್ಕ್ರಮ್ ಅವರು ಐಸಿಸಿ ಫೈನಲ್ಸ್ ಗಳಲ್ಲಿ ದಕ್ಷಿಣ ಆಫ್ರಿಕಾ ತಂಡದ ಪರ ಶತಕ ಸಿಡಿಸಿದ ಏಕೈಕ ದಾಂಡಿಗರಾದರು.
ಗ್ರೇಮ್ ಸ್ಮಿತ್ ಬಳಿಕ ಮರ್ಕ್ರಮ್ ಅವರು ನಾಲ್ಕನೇ ಇನ್ನಿಂಗ್ಸ್ ನಲ್ಲಿ ಶತಕ ಸಿಡಿಸಿರುವ ದಕ್ಷಿಣ ಆಫ್ರಿಕಾ ತಂಡದ ಎರಡನೇ ಬ್ಯಾಟರ್ ಆದರು.
ಸತತ 8 ಟೆಸ್ಟ್ ಪಂದ್ಯಗಳನ್ನು ಗೆದ್ದು ಭಾರತ ಮತ್ತು ನ್ಯೂಝೀಲ್ಯಾಂಡ್ ದಾಖಲೆ ಮುರಿದ ದಕ್ಷಿಣ ಆಫ್ರಿಕಾ