ಚಂದ್ರಗ್ರಹಣ | ದೇಶಾದ್ಯಂತ ‘ರಕ್ತ ಚಂದ್ರ’ದ ವಿಸ್ಮಯ ದೃಶ್ಯ

ಅಪರೂಪದ ರಕ್ತ ಚಂದ್ರಗ್ರಹಣಕ್ಕೆ ಸಾಕ್ಷಿಯದ ದಕ್ಷಿಣ ಏಶ್ಯಾದ ದೇಶಗಳು
ಇರುಳಿನ ಬಾನಂಗಳದಲ್ಲಿ ರವಿವಾರ ರಕ್ತಚಂದಿರದ ದರ್ಶನ ಪಡೆದ ಖಗೋಳ ಆಸಕ್ತರು
ರಾತ್ರಿ 9:57ಕ್ಕೆ ಆರಂಭಗೊಂಡು ನಸುಕಿನ 2:25ವರೆಗೂ ಮುಂದುವರಿದ ಗ್ರಹಣ
ರಾತ್ರಿ 11:00ರಿಂದ 12:22ರ ವರೆಗೆ ಕೆಂಬಣ್ಣಗೊಂಡ ಚಂದ್ರ.
ಬರಿಗಣ್ಣಿನಲ್ಲೇ ನೋಡಬಹುದಾದ ಚಂದ್ರಗ್ರಹಣ