ಚಾಂಪಿಯನ್ಸ್ ಟ್ರೋಫಿಯಲ್ಲಿ ಹೆಚ್ಚು ಸಿಕ್ಸರ್ ಸಿಡಿಸಿರುವ ಡಾಂಡಿಗರು!

ಸೌರವ್ ಗಂಗುಲಿ :
ಚಾಂಪಿಯನ್ಸ್ ಟ್ರೋಫಿಯ ಸರಣಿಗಳಲ್ಲಿ 17 ಸಿಕ್ಸರ್ ಗಳನ್ನು ಸಿಡಿಸಿ ಸೌರವ್ ಗಂಗುಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಕ್ರಿಸ್ ಗೇಲ್ :
15 ಬೃಹತ್ ಸಿಕ್ಸರ್ ಗಳೊಂದಿಗೆ ವೆಸ್ಟ್‌ ಇಂಡೀಸ್‌ ದೈತ್ಯ ಗೇಲ್ ಅವರು ಈ ಕ್ರೀಡಾಕೂಟದಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ.
ಇಯಾನ್ ಮೋರ್ಗನ್ :
ಇಂಗ್ಲೆಂಡಿನ ಮಾಜಿ ನಾಯಕ ಇಯಾನ್ ಮೋರ್ಗನ್ ಅವರು 14 ಸಿಕ್ಸರ್ ಸಿಡಿಸಿ ಮೂರನೇ ಸ್ಥಾನದಲ್ಲಿದ್ದಾರೆ
ಶೇನ್ ವಾಟ್ಸನ್ :
ಆಸಿಸ್ ದಾಂಡಿಗ ಶೇನ್ ವಾಟ್ಸನ್ ಅವರು ಚಾಂಪಿಯನ್ ಟ್ರೋಫಿಯಲ್ಲಿ 12 ಸಿಕ್ಸರ್ ಗಳನ್ನು ಸಿಡಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಪಾಲ್ ಕಾಲಿಂಗವುಡ್ :
ಆಂಗ್ಲ ದಾಂಡಿಗ ಪಾಲ್ ಕಾಲಿಂಗವುಡ್ ಅವರು 11 ಸಿಕ್ಸರ್ ಸಿಡಿಸಿ ಐದನೇ ಸ್ಥಾನದಲ್ಲಿದ್ದಾರೆ.