34.13 ಕೋಟಿ ರೂ. ಆದಾಯ ಗಳಿಸಿದ ಪ್ರಧಾನಿ ಮೋದಿಯವರ ‘ಮನ್ ಕಿ ಬಾತ್’

‘ಮನ್ ಕಿಬಾತ್’ ಆರಂಭವಾದಾಗಿನಿಂದ ಒಟ್ಟು 34.13 ಕೋಟಿ ರೂ. ಆದಾಯ ಗಳಿಸಿದೆಯೆಂದು ಕೇಂದ್ರ ಸರಕಾರ
ಆಕಾಶವಾಣಿ ನಿರ್ಮಿಸುವ ‘ಮನ್ ಕಿಬಾತ್’ ಕಾರ್ಯಕ್ರಮವನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ, ಅಸ್ತಿತ್ವದಲ್ಲಿರುವ ಆಂತರಿಕ ಸಂಪನ್ಮೂಲಗಳಿಂದಲೇ ನಿರ್ಮಿಸಲಾಗುತ್ತಿದೆ
‘ಮನ್ ಕಿ ಬಾತ್’ ಕಾರ್ಯಕ್ರಮವನ್ನು 2014ರ ಆಕ್ಟೋಬರ್ 3ರಂದು ಆರಂಭಿಸಲಾಗಿತ್ತು
'ಮನ್ ಕಿ ಬಾತ್' ಕಾರ್ಯಕ್ರಮವು ವಿವಿಧ ದೂರದರ್ಶನ ಹಾಗೂ ಪ್ರಾದೇಶಿಕ ಭಾಷಾ ವಾಹಿನಿಗಳಲ್ಲಿಯೂ ಪ್ರಸಾರಗೊಳ್ಳುತಿತ್ತು.
ದೂರದರ್ಶನ ವಾಹಿನಿಗಳು, ಡಿಡಿ ಉಚಿತ ಡಿಶ್ ನ 48 ಆಕಾಶವಾಣಿ ರೇಡಿಯೊ ಚಾನೆಲ್ ಗಳು ಹಾಗೂ 92 ಖಾಸಗಿ ಟಿವಿ ವಾಹಿನಿಗಳ ಮೂಲಕ ‘ಮನ್ ಕಿ ಬಾತ್’ ಕಾರ್ಯಕ್ರಮ ಪ್ರಸಾರ