ನಿರಾಶ್ರಿತರು, ಶೋಷಿತರ ಜಾಗತಿಕ ಧ್ವನಿ ಪೋಪ್ ಫ್ರಾನ್ಸಿಸ್ ನಿಧನ

ಬಡವರ ಕುರಿತು ಕಾಳಜಿಯಿಂದಾಗಿ ಜಗತ್ತನ್ನು ಮೋಡಿ ಮಾಡಿದ್ದ ಪೋಪ್ ಫ್ರಾನ್ಸಿಸ್ ಎ.21 ರಂದು ನಿಧನ
2013ರಲ್ಲಿ 16ನೇ ಬೆನೆಡಿಕ್ಟ್ ರಾಜೀನಾಮೆಯ ಬಳಿಕ ಪೋಪ್ ಆಗಿ ನೇಮಕಗೊಂಡಿದ್ದ ಫ್ರಾನ್ಸಿಸ್
ಅರ್ಜೆಂಟೀನಾದಲ್ಲಿ ಜಾರ್ಜ್ ಮಾರಿಯೊ ಬೆರ್ಗೊಗ್ಲಿಯೊ ಆಗಿ ಜನಿಸಿದ್ದ ಫ್ರಾನ್ಸಿಸ್
ವಿಶ್ವದ ಸುಮಾರು 140 ಕೋಟಿ ಕೆಥೊಲಿಕ್ ರನ್ನು ಮುನ್ನಡೆಸಿದ್ದ ಮೊದಲ ಲ್ಯಾಟಿನ್ ಅಮೆರಿಕನ್ ಪೋಪ್
76ನೇ ವಯಸ್ಸಿನಲ್ಲಿ ಪೋಪ್ ಆಗಿ ಆಯ್ಕೆ
ತನ್ನ ಅಧಿಕಾರಾವಧಿಯಲ್ಲಿ ಸಂಪ್ರದಾಯವಾದಿಗಳು, ಪ್ರಗತಿಪರರಿಂದ ಟೀಕೆಗಳನ್ನು ಎದುರಿಸಿದ್ದ ಪೋಪ್ ಫ್ರಾನ್ಸಿಸ್
ತನ್ನ 12 ವರ್ಷಗಳ ಅವಧಿಯಲ್ಲಿ ನಾಲ್ಕು ಪ್ರಮುಖ ಬೋಧನಾ ದಾಖಲೆಗಳನ್ನು ರಚಿಸಿದ್ದರು