5 ವಿಕೆಟ್ ಗೊಂಚಲು ಪಡೆದು ದಾಖಲೆ ಬರೆದ ರವಿಚಂದ್ರನ್ ಅಶ್ವಿನ್

5 ವಿಕೆಟ್ ಗೊಂಚಲು ಪಡೆದ ಅತಿ ಹಿರಿಯ ಬೌಲರ್‌
ಬಾಂಗ್ಲಾದೇಶದ ವಿರುದ್ಧ 5 ವಿಕೆಟ್ ಪಡೆದು ಸಾಧನೆ ಮಾಡಿದ ಸ್ಪಿನ್ನರ್
ಅತ್ಯಂತ ಹಿರಿಯ ವಯಸ್ಸಿನಲ್ಲಿ 5 ವಿಕೆಟ್ ಗಳನ್ನು ಪಡೆದ ಖ್ಯಾತಿ
ಬಾಂಗ್ಲಾದೇಶದ ವಿರುದ್ಧ 5 ವಿಕೆಟ್ ಪಡೆಯುವಾಗ ಅವರಿಗೆ 38 ವರ್ಷ ವಯಸ್ಸಾಗಿತ್ತು.
ಹಿಂದೆ, 1955ಯಲ್ಲಿ ವಿನೂ ಮಂಕಡ್ ಅವರು 37 ವರ್ಷ 307 ದಿನಗಳ ವಯಸ್ಸಿನಲ್ಲಿ 5 ವಿಕೆಟ್ ಗಳನ್ನು ಪಡೆದಿದ್ದರು.
ಈ ದಾಖಲೆ ಏಳು ದಶಕಗಳ ಕಾಲ ಉಳಿದಿತ್ತು
2008ರಲ್ಲಿ ಅನಿಲ್ ಕುಂಬ್ಳೆ ಅವರು ಆಸ್ಟ್ರೇಲಿಯಾ ವಿರುದ್ಧ 5 ವಿಕೆಟ್ ಪಡೆಯುವಾಗ ಅವರಿಗೆ 37 ವರ್ಷ ವಯಸ್ಸಾಗಿತ್ತು.