ರೋಹಿತ್ ಕೃಷ್ಣರಿಗೆ ಒಲಿದ ಗ್ರಾಂಡ್ ಮಾಸ್ಟರ್ ಬಿರುದು

ಕೊನೆವ್ ಕಪ್ ಚೆಸ್ ಗೆದ್ದ 20 ವರ್ಷದ ರೋಹಿತ್ ಕೃಷ್ಣ
ಅರ್ಮೇನಿಯಾದ ಇಂಟರ್ ನ್ಯಾಶನಲ್ ಮಾಸ್ಟರ್ ಅರ್ತೂರ್ ಡವಟ್ಯನ್ ರನ್ನು 6 ಅಂಕಗಳಿಂದ ಸೋಲಿಸಿದ ರೋಹಿತ್ ಕೃಷ್ಣ
ರೋಹಿತ್ ಅವರು 2022ರಲ್ಲಿ ಇಂಟರ್ ನ್ಯಾಶನಲ್ ಮಾಸ್ಟರ್ (IM) ಪದವಿಯನ್ನು ಪಡೆದಿದ್ದರು.
ರೋಹಿತ್ ಅವರು ಕೆ.ವಿಶ್ವೇಶ್ವರನ್ ಅವರಿಂದ ತರಬೇತಿ ಪಡೆದಿದ್ದಾರೆ
ಭಾರತದ 89ನೇ ಗ್ರಾಂಡ್ ಮಾಸ್ಟರ್ ಆದ ರೋಹಿತ್ ಕೃಷ್ಣ