ಸಫೀನಾ ಹುಸೈನ್ ಸ್ಥಾಪಿತ 'ಎಜುಕೇಟ್ ಗರ್ಲ್ಸ್' ಸಂಸ್ಥೆಗೆ 'ಮ್ಯಾಗ್ಸೆಸೆ' ಕಿರೀಟ

ಶಾಲೆಗಳಿಂದ ಹೊರಗುಳಿದ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುತ್ತಿದ್ದ ಸಂಸ್ಥೆ 'ಎಜುಕೇಟ್ ಗರ್ಲ್ಸ್'
2025ನೇ ಸಾಲಿನ ಪ್ರತಿಷ್ಠಿತ 'ರಾಮನ್ ಮ್ಯಾಗ್ಸೆಸೆ' ಪ್ರಶಸ್ತಿ ಪಡೆದ ಸಂಸ್ಥೆ
'ಎಜುಕೇಟ್ ಗರ್ಲ್ಸ್' ಸಂಸ್ಥೆಯು 'ಮ್ಯಾಗ್ಸೆಸೆ' ಪ್ರಶಸ್ತಿಗೆ ಆಯ್ಕೆಯಾದ ಭಾರತದ ಮೊದಲ ಸಂಸ್ಥೆ
2007ರಲ್ಲಿ 'ಎಜುಕೇಟ್ ಗರ್ಲ್ಸ್' ಸಂಸ್ಥೆಯನ್ನು ಸ್ಥಾಪಿಸಿದ ಸಫೀನಾ ಹುಸೈನ್
ನವೆಂಬರ್ 7ರಂದು ಸಫೀನಾ ಹುಸೈನ್ ಅವರು ಈ ಪ್ರಶಸ್ತಿ ಸ್ವೀಕರಿಸಲಿದ್ದಾರೆ