ಚೊಚ್ಚಲ ನಾಯಕತ್ವ ಪಂದ್ಯದಲ್ಲಿ ಶತಕ ಸಿಡಿಸಿದ ಭಾರತದ ಐದನೇ ನಾಯಕ ಶುಭಮನ್ ಗಿಲ್

ಇಲ್ಲಿದೆ ಚೊಚ್ಚಲ ನಾಯಕತ್ವ ಪಂದ್ಯದಲ್ಲಿ ಶತಕ ಸಿಡಿಸಿದವರ ಪಟ್ಟಿ
ವಿಜಯ್ ಹಜಾರೆ – 1951ರಲ್ಲಿ ಇಂಗ್ಲೆಂಡ್ ವಿರುದ್ಧ ತಮ್ಮ ಪ್ರಥಮ ನಾಯಕತ್ವ ಪಂದ್ಯದಲ್ಲಿ ಔಟಾಗದೆ 164 ರನ್ ಗಳಿಸಿದ್ದರು.
ಸುನಿಲ್ ಗವಾಸ್ಕರ್ – 1976ರಲ್ಲಿ ಕಿವೀಸ್ ವಿರುದ್ಧ 116 ರನ್ ಗಳಿಸಿದ್ದರು.
ದಿಲೀಪ್ ವೆಂಗಸರ್ಕಾರ್ – 1987ರಲ್ಲಿ ವಿಂಡೀಸ್ ವಿರುದ್ಧ 101 ರನ್ ಗಳಿಸಿದ್ದರು.
ವಿರಾಟ್ ಕೊಹ್ಲಿ – ಆಸೀಸ್ ವಿರುದ್ಧ 2014 ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಕೊಹ್ಲಿ ಅವರು ಒಂದೇ ಪಂದ್ಯದಲ್ಲಿ ಎರಡು ಶತಕ ಸಿಡಿಸಿದ್ದರು.
ಅವರು ಪ್ರಥಮ ಇನ್ನಿಂಗ್ಸ್ ನಲ್ಲಿ 115 ರನ್ಸ್ ಮತ್ತು ಎರಡನೇ ಇನ್ನಿಂಗ್ಸ್ ನಲ್ಲಿ 141 ರನ್ಸ್ ಗಳಿಸಿದರು.