ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿದ ಕಸ ಗುಡಿಸುವಾಕೆ!

ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ತಲ್ಲರೇವು ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದ ಘಟನೆ
ಹೆರಿಗೆ ಬಳಿಕ ಶಿಶು ಮೃತ್ಯು
ವೈದ್ಯರ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿದೆ ಎಂದು ಆಪಾದಿಸಿ ಪ್ರತಿಭಟಿಸಿದ ಕುಟುಂಬಸ್ಥರು
ಈ ಆರೋಪವನ್ನು ಅಲ್ಲಗಳೆದ ವೈದ್ಯಕೀಯ ಅಧಿಕಾರಿಗಳು
ನೈರ್ಮಲ್ಯ ಕಾರ್ಮಿಕ ಮಹಿಳೆ ಹೆರಿಗೆ ಮಾಡಿಸಿಲ್ಲ ಎಂದ ಅಧಿಕಾರಿಗಳು
ಮೆಕೊನಿಯಮ್ ಆಸ್ಪಿರೇಶನ್ ಸಿಂಡ್ರೋಮ್ ಎಂಬ ಉಸಿರಾಟದ ತೊಂದರೆಯಿಂದ ಶಿಶು ಮೃತಪಟ್ಟಿದೆ ಎಂದ ವೈದ್ಯರು