ಭಾರತದ ರಸ್ತೆಗಿಳಿಯಲು ʼಟೆಸ್ಲಾʼ ಸಜ್ಜು

ಭಾರತದಲ್ಲಿ ಉದ್ಯೋಗ ನೇಮಕಾತಿಗೆ ಚಾಲನೆ ನೀಡಿದ ಎಲಾನ್‌ ಮಸ್ಕ್‌ ಮಾಲಕತ್ವದ ಟೆಸ್ಲಾ
ದೇಶೀಯ EV ಮಾರುಕಟ್ಟೆಗೆ ಪ್ರವೇಶಿಸುವ ಮುನ್ಸೂಚನೆ ನೀಡಿದ ಮಸ್ಕ್ ಕಂಪನಿ
ಅಮೆರಿಕಕ್ಕೆ ಭೇಟಿ ವೇಳೆ ‘ಟೆಸ್ಲಾ’ ಸಿಇಒ ಎಲಾನ್ ಮಸ್ಕ್ ಜೊತೆ ಸಭೆ ನಡೆಸಿದ್ದ ಪ್ರಧಾನಿ ಮೋದಿ
ಕಾರ್ಯಾಚರಣೆ ವಿಶ್ಲೇಷಕ ಹಾಗೂ ಗ್ರಾಹಕರ ನೆರವು ತಜ್ಞ ಸಹಿತ ವಿವಿಧ ಹುದ್ದೆಗಳ ನೇಮಕಾತಿಗೆ ಟೆಸ್ಲಾ ಚಾಲನೆ
ಟೆಸ್ಲಾ ಕಂಪನಿಯ ವೈಬ್‌ಸೈಟ್ ಪ್ರಕಾರ, ಈ ಹುದ್ದೆಗಳ ನೇಮಕಾತಿಯು ಮುಂಬೈ ಉಪ ನಗರ ಪ್ರದೇಶಕ್ಕೆ ಸಂಬಂಧಿಸಿದ್ದಾಗಿದೆ.
ಟೆಸ್ಲಾ ಕಂಪನಿ ಒಟ್ಟು 13 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಚುರುಕು
ಜಾಹೀರಾತು ನೋಟಿಸ್‌ ಟೆಸ್ಲಾ ಅನ್ನು ಲಿಂಕ್ಡಿನ್ ಖಾತೆಯಲ್ಲಿ ಹಂಚಿಕೊಂಡಿದೆ.