ಕೊನೆಗೂ ಪತ್ತೆಯಾದ ಕೇರಳ ಲಾರಿ ಚಾಲಕ ಅರ್ಜುನ್ ಮೃತದೇಹ

ಶಿರೂರು ಗುಡ್ಡ ಕುಸಿತದಲ್ಲಿ ಲಾರಿ ಸಮೇತ ನಾಪತ್ತೆಯಾಗಿದ್ದ ಅರ್ಜುನ್
ಸುಮಾರು 70 ದಿನಗಳ ಬಳಿಕ ಲಾರಿ ಸಮೇತ ಅರ್ಜುನ್ ಮೃತದೇಹ ಪತ್ತೆ
ಗಂಗಾವಳಿ ನದಿಯಲ್ಲಿ ನಜ್ಜುಗುಜ್ಜಾದ ಸ್ಥಿತಿಯಲ್ಲಿದ್ದ ಲಾರಿಯೊಳಗೆ ಕೊಳೆತ ಸ್ಥಿತಿಯಲ್ಲಿ ಮೃತದೇಹ ಸಿಕ್ಕಿದೆ
ಮರದ ದಿಮ್ಮಿ ಸಾಗಿಸುತ್ತಿದ್ದ ಲಾರಿಯ ಚಾಲಕನಾಗಿದ್ದ ಅರ್ಜುನ್
ಜು.16 ರಂದು ಶಿರೂರಿನಲ್ಲಿ ಸಂಭವಿಸಿದ ಭೀಕರ ಗುಡ್ಡಕುಸಿತದಲ್ಲಿ ಈವರೆಗೆ 9 ಮಂದಿ ಮೃತ್ಯು
ಘಟನೆಯಲ್ಲಿ ಇಬ್ಬರು ಇನ್ನೂ ಪತ್ತೆಯಾಗಿಲ್ಲ
ಶಿರೂರಿನ ಜಗನ್ನಾಥ ನಾಯ್ಕ, ಗಂಗೆಕೊಳ್ಳದ ಲೊಕೇಶ ನಾಯ್ಕ ನಾಪತ್ತೆಯಾದವರು