ಆಮಿರ್ ಗೆ ತೆರೆದ ಹಜ್ ನ ಬಾಗಿಲು!

ಲಿಬಿಯಾದ ಹಜ್ ತಂಡದಲ್ಲಿದ್ದ ಆಮಿರ್ ಗಡಾಫಿ ಮಕ್ಕಾ ತಲುಪಿದ ಸುದ್ದಿ ವೈರಲ್‌
ಲಿಬಿಯಾದಿಂದ ಹೊರಟ ಹಜ್‌ ಯಾತ್ರಿಕರ ತಂಡದಲ್ಲಿದ್ದ ಆಮಿರ್ ಅವರ ಎಮಿಗ್ರೇಶನ್ ತಾಂತ್ರಿಕ ಕಾರಣಗಳಿಂದ ವಿಳಂಬ
ಕೊನೆಗೂ ಆಮಿರ್ ಎಮಿಗ್ರೇಶನ್ ಪೂರ್ಣಗೊಳಿಸಿದಾಗ ಓಡೋಡಿ ಬಂದರೂ ತಡವಾದ ಕಾರಣ ವಿಮಾನ ಅವರನ್ನು ಬಿಟ್ಟು ತೆರಳಿತ್ತು
ಅಲ್ಲಾಹನು ನಿಮಗೆ ಹಜ್ ನಿರ್ವಹಿಸಲು ಅವಕಾಶ ನೀಡುತ್ತಾನೆ. ನಿರಾಶೆಗೊಳ್ಳಬೇಡಿ ಎಂದು ಅಧಿಕಾರಿಗಳು ಆಮಿರ್ ರನ್ನು ಸಮಾಧಾನ ಪಡಿಸಿದರು.
ಆದರೆ ಆಮಿರ್ ಇಲ್ಲದೆ ಜಿದ್ದಾಗೆ ಹೊರಟ ವಿಮಾನ ತಾಂತ್ರಿಕ ಸಮಸ್ಯೆಗಳಿಂದಾಗಿ ಮತ್ತದೇ ನಿಲ್ದಾಣಕ್ಕೆ ಹಿಂತಿರುಗಬೇಕಾಯಿತು
ತಾಂತ್ರಿಕ ಸಮಸ್ಯೆ ಸರಿಪಡಿಸಿದ ಬಳಿಕ ಮತ್ತೆ ಹಾರಲು ಸಿದ್ಧವಾಗಿ ನಿಂತಾಗ ಆಮಿರ್ ಅವರನ್ನು ಹತ್ತಿಸಲು ಪೈಲಟ್ ಮತ್ತೊಮ್ಮೆ ನಿರಾಕರಿಸಿದರು.
ತಾಂತ್ರಿಕ ಸಮಸ್ಯೆ ಸರಿಪಡಿಸಿದ ಬಳಿಕ ಮತ್ತೆ ಹಾರಲು ಸಿದ್ಧವಾಗಿ ನಿಂತಾಗ ಆಮಿರ್ ಅವರನ್ನು ಹತ್ತಿಸಲು ಪೈಲಟ್ ಮತ್ತೊಮ್ಮೆ ನಿರಾಕರಿಸಿದರು.
ಆದರೆ ಈ ಬಾರಿ ಪೈಲಟ್‌ ಆಮಿರ್ ಇಲ್ಲದೇ ತೆರಳಲು ನಿರಾಕರಿಸಿ ಆಮಿರ್ ಅವರಿಗೆ ವಿಮಾನ ಪ್ರವೇಶಕ್ಕೆ ಅವಕಾಶ ನೀಡಿದ್ದಾರೆ.
ವಿಮಾನ ಜಿದ್ದಾ ತಲುಪಿದಾಗ ಪೈಲಟ್‌ಗಳು ಮತ್ತು ಅಧಿಕಾರಿಗಳು ಅವರೊಂದಿಗೆ ಫೋಟೋ ತೆಗೆದು ಆತ್ಮೀಯವಾಗಿ ಬೀಳ್ಕೊಟ್ಟ ಸುದ್ದಿ ವೈರಲ್‌ ಆಗಿದೆ