ದೇಶದ ಜೈಲುಗಳಲ್ಲಿರುವ ಶೇ.70 ಮಂದಿ ಕೈದಿಗಳ ಅಪರಾಧ ಈವರೆಗೆ ದೃಢಪಟ್ಟಿಲ್ಲ

ಸುಪ್ರೀಂಕೋರ್ಟಿನ ನ್ಯಾಯಾಧೀಶ ವಿಕ್ರಮ್ ನಾಥ್ ಮಾಹಿತಿ
ವಿಚಾರಣಾಧೀನ ವ್ಯಕ್ತಿಗಳಿಗೆ ಕಾನೂನು ನೆರವು ಒದಗಿಸುವ ವಿಧಾನದಲ್ಲಿ ತುರ್ತು ಸುಧಾರಣೆಯಾಗಬೇಕಿದೆ ಎಂದ ನ್ಯಾಯಾಧೀಶ
ಆರೋಪಕ್ಕೆ ಇರುವ ಗರಿಷ್ಠ ಶಿಕ್ಷೆಗಿಂತಲೂ ಅಧಿಕ ಅವಧಿಯನ್ನು ಜೈಲಿನಲ್ಲಿ ಕಳೆದಿರುವ ವಿಚಾರಣಾಧೀನ ಕೈದಿಗಳು
ಹಲವಾರು ಕೈದಿಗಳ ವಿಚಾರಣೆ ಸಮರ್ಪಕವಾಗಿ ನಡೆದಿದ್ದಲ್ಲಿ ಅವರು ಜೈಲಿನಿಂದ ಬಿಡುಗಡೆಗೊಳ್ಳಬಹುದಾಗಿತ್ತು ಎಂದ ವಿಕ್ರಮ್ ನಾಥ್
ತಮಗೆ ಕಾನೂನು ನೆರವನ್ನು ಪಡೆಯುವ ಹಕ್ಕಿದೆ ಎಂಬುವುದರ ಬಗ್ಗೆ ಅರಿವೇ ಇಲ್ಲ
'ಪುಣೆ ಮತ್ತು ನಾಗಪುರದಲ್ಲಿ ನ್ಯಾಯಯುತ ವಿಚಾರಣೆ ಕಾರ್ಯಕ್ರಮದ ವರದಿ'ಯನ್ನು ಬಿಡುಗಡೆಗೊಳಿಸಿ ಮಾಹಿತಿ ನೀಡಿದ ನ್ಯಾಯಾಧೀಶರು