ಫ್ರೆಂಚ್‌ ಫ್ರೈಸ್ ತಿನ್ನಲು ಬಿಡುತ್ತಿಲ್ಲ ಎಂದು ಕೋರ್ಟ್‌ ಮೊರೆ ಹೋದ ಪತ್ನಿ

ನನ್ನ ಗಂಡ ನನಗೆ ಫ್ರೆಂಚ್‌ ಫ್ರೈಸ್‌, ಅನ್ನ ಮತ್ತು ಮಾಂಸ ತಿನ್ನಲು ಬಿಡುತ್ತಿಲ್ಲ ಎಂದ ಮಹಿಳೆ
ಪತಿ ವಿರುದ್ಧ ದಾಖಲಾಗಿದ್ದ ಕ್ರೌರ್ಯದ ಪ್ರಕರಣಕ್ಕೆ ತಡೆ ನೀಡಿದ ಕರ್ನಾಟಕ ಹೈಕೋರ್ಟ್‌
ಪತ್ನಿ ಹಠಮಾರಿ ಸ್ವಭಾವ. ನನಗೆ ಸರಿಯಾಗಿ ಅಡುಗೆ ಮಾಡಿ ಊಟ ಹಾಕುವುದಿಲ್ಲ ಎಂದ ಪತಿ
ಪತಿ, ಅತ್ತೆ ಮತ್ತು ಮಾವನ ವಿರುದ್ಧ ವರದಕ್ಷಿಣೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲು
FIRಗೆ ತಡೆ ನೀಡಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ