ಎನ್‌ಸಿಇಆರ್‌ಟಿಯ ನೂತನ ಪುಸ್ತಕದಲ್ಲಿ ಟಿಪ್ಪು ಸುಲ್ತಾನ್, ಆಂಗ್ಲೋ-ಮೈಸೂರು ಯುದ್ಧಗಳು ನಾಪತ್ತೆ

8ನೇ ತರಗತಿಯ ನೂತನ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ವಸಾಹತುಶಾಹಿ ಆಡಳಿತದ ಕುರಿತು ಅಧ್ಯಾಯದಿಂದ ಐತಿಹಾಸಿಕ ವ್ಯಕ್ತಿಗಳನ್ನು ಕೈಬಿಟ್ಟಿರುವುವ ಎನ್‌ಸಿಇಆರ್‌ಟಿ
ಹೊಸ ಆರ್ಥಿಕ ಮತ್ತು ಸಾಂಸ್ಕೃತಿಕ ದೃಷ್ಟಿಕೋನಗಳನ್ನು ಒದಗಿಸಿದ ಪುಸ್ತಕ
ಬ್ರಿಟಿಷ್ ಸಾಮ್ರಾಜ್ಯ ವಿಸ್ತರಣೆಯ ವಿರುದ್ಧ ಭಾರತದ ಪ್ರತಿರೋಧದ ಚಿತ್ರಣದಲ್ಲಿಯ ಲೋಪಗಳನ್ನು ಟೀಕಾಕಾರರು ಪ್ರಶ್ನಿಸಿದ್ದಾರೆ
ಹಿಂದಿನ ಪಠ್ಯಪುಸ್ತಕಕ್ಕಿಂತ ಭಿನ್ನವಾಗಿ ಹೊಸ ಆವೃತ್ತಿಯಲ್ಲಿ ದಕ್ಷಿಣ ಭಾರತದಲ್ಲಿ ಬ್ರಿಟಿಷ್ ವಿಸ್ತರಣೆಗೆ ಪ್ರತಿರೋಧದಲ್ಲಿ ಮುಖ್ಯ ಅಧ್ಯಾಯವಾದ ಟಿಪ್ಪು ಸುಲ್ತಾನ್, ಹೈದರ್ ಅಲಿ ಮತ್ತು ನಾಲ್ಕು ಆಂಗ್ಲೋ-ಮೈಸೂರು ಯುದ್ಧಗಳನ್ನು ಕೈಬಿಡಲಾಗಿದೆ.
ಆದರೆ ಸನ್ಯಾಸಿ-ಫಕೀರ್ ದಂಗೆ, ಕೋಲ್ ದಂಗೆ ಮತ್ತು ಸಂತಾಲ್ ಬಂಡಾಯದಂತಹ ಆರಂಭಿಕ ದಂಗೆಗಳನ್ನು ಒಳಗೊಂಡಿದೆ
ಇತಿಹಾಸದ ಇಂತಹ ಅಧ್ಯಾಯಗಳನ್ನು ಬಿಟ್ಟಿದ್ದಕ್ಕೆ ಟೀಕೆ ವ್ಯಕ್ತವಾಗಿದೆ