ಮಾಲಿನ್ಯಯುಕ್ತ ಅಗ್ರ 10 ದೇಶಗಳು!

ಬಾಂಗ್ಲಾದೇಶ : ಈ ದೇಶದ ವಾಯು ಗುಣಮಟ್ಟ ಸೂಚ್ಯಂಕ (Air Quality Index AQI) 140 ಆಗಿದೆ.
ಪಾಕಿಸ್ತಾನ : ಇಲ್ಲಿನ AQI ಸರಾಸರಿ 115 ಆಗಿದೆ.
ಭಾರತ : ಇಲ್ಲಿನ AQI ಸರಾಸರಿ 111 ಆಗಿದೆ.
ಬಹ್ರೈನ್ : ಇಲ್ಲಿನ AQI ಸರಾಸರಿ 103 ಆಗಿದೆ.
ನೇಪಾಲ : ಇಲ್ಲಿನ AQI ಸರಾಸರಿ 100 ಆಗಿದೆ.
ಈಜಿಪ್ಟ್ : ಇಲ್ಲಿನ AQI ಸರಾಸರಿ 92 ಆಗಿದೆ.
ದುಬೈ : ಇಲ್ಲಿನ AQI ಸರಾಸರಿ 90 ಆಗಿದೆ.
ಕುವೈಟ್ : ಇಲ್ಲಿನ AQI ಸರಾಸರಿ 89 ಆಗಿದೆ.
ತಜಿಕಿಸ್ತಾನ್ : ಇಲ್ಲಿನ AQI ಸರಾಸರಿ 89 ಆಗಿದೆ.
ಕಿರ್ಗಿಸ್ತಾನ್ : ಇಲ್ಲಿನ AQI ಸರಾಸರಿ 87 ಆಗಿದೆ.