ದುರಂತಕ್ಕೀಡಾದ ವಿಮಾನದ ರೆಕ್ಕೆಯನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ನಿಂದ ಟ್ರಾಫಿಕ್ ಜಾಮ್

ಸಂಚಾರ ನಿರ್ವಹಣೆಗೆ ಪೊಲೀಸರ ಹರಸಾಹಸ
ಜೂನ್ 12ರಂದು ವಿಮಾನದ ದುರಂತಕ್ಕೀಡಾಗಿದ್ದ ಏರ್ ಇಂಡಿಯಾದ ಎಐ-171 ವಿಮಾನದ ರೆಕ್ಕೆಯನ್ನು ತೆರವುಗೊಳಿಸುವಾಗ ನಡೆದ ಘಟನೆ
ಮರವೊಂದಕ್ಕೆ ಸಿಲುಕಿಕೊಂಡ ವಿಮಾನದ ರೆಕ್ಕೆಯನ್ನು ಹೊತ್ತೊಯ್ಯುತ್ತಿದ್ದ ಟ್ರಕ್
ಅಹಮದಾಬಾದ್ ನ ಶಾಹಿಬಾಗ್ ದಫ್ನಾಲ ಬಳಿಯ ಎಸಿಬಿ ಕಚೇರಿ ಸಮೀಪ ನಡೆದ ಘಟನೆ
ನಂತರ ಶಾಹಿಬಾಗ್ ದಫ್ನಲದಿಂದ ಹನುಮಾನ್ ಮಂದಿರದವರೆಗೆ ರಸ್ತೆಯನ್ನು ಮುಚ್ಚಿದ ಪೊಲೀಸರು
ಮರದ ಕೊಂಬೆಗಳನ್ನು ಕತ್ತರಿಸಿ ವಿಮಾನದ ರೆಕ್ಕೆ ಭಾಗವನ್ನು ಹೊರ ತೆಗೆದ ಸ್ಥಳೀಯರು, ಪೊಲೀಸ್ ಸಿಬ್ಬಂದಿ