ಬೆಂಗಳೂರಿನಲ್ಲಿ ಅಪರಾಧ ತಡೆಗೆ AI ಕ್ಯಾಮೆರಾ ಬಳಕೆ!

'ಸೇಫ್ ಸಿಟಿ ಪ್ರಾಜೆಕ್ಟ್' ಯೋಜನೆಯಡಿ ಬೆಂಗಳೂರಿನಲ್ಲಿ 'ಫೇಶಿಯಲ್ ರೆಕಗ್ನಿಷನ್ ಸಿಸ್ಟಮ್' ಪ್ರಯೋಗ.
ಮೊದಲ 90 ದಿನಗಳಲ್ಲಿ 2.5 ಲಕ್ಷ ಅಪರಾಧ ಹಿನ್ನಲೆಯುಳ್ಳ ಚಹರೆಗಳ ಗುರುತು ಪತ್ತೆ.
ನಗರದಾದ್ಯಂತ CCTV ಕ್ಯಾಮೆರಾಗಳು FRSಗೆ ಸಂಪರ್ಕ.
ನಗರದಾದ್ಯಂತ 7,500 AI ಕ್ಯಾಮೆರಾಗಳ ಅಳವಡಿಕೆ.
Automatic Number Plate Recognition ಕ್ಯಾಮೆರಾಗಳಂತೆಯೇ FRSಗಳ ನಿಖರತೆ!
1,000 ವಿಶೇಷ ಕ್ಯಾಮೆರಾಗಳ ಲೈಸೆನ್ಸ್ ಖರೀದಿಸಿದ ಬೆಂಗಳೂರು ಪೊಲೀಸರು
ಶಂಕಿತರ ಮುಖ ಲಕ್ಷಣಗಳು ಈ AI ಕ್ಯಾಮೆರಾಗಳಲ್ಲಿ ಸೇವ್ ಮಾಡಲಾಗುತ್ತದೆ
ಶಂಕಿತರ ಮುಖ ಚಹರೆ AI ಕ್ಯಾಮರಾಗಳಲ್ಲಿ ಸೆರೆಯಾದರೆ, ಅದು ಪೊಲೀಸ್ ಕಮಾಂಡ್ ರೂಮ್ ಗೆ ಎಚ್ಚರಿಕೆ ನೀಡುತ್ತದೆ.
ಕಾಣೆಯಾದ ವ್ಯಕ್ತಿಗಳ ಮತ್ತು ಅಪಹರಣ ಪ್ರಕರಣಗಳಿಗೂ ಈ ವ್ಯವಸ್ಥೆ ಬಹಳ ಪರಿಣಾಮಕಾರಿಯಾಗಲಿದೆ