ಐಸಿಸಿ ODI ರ‍್ಯಾಂಕಿಂಗ್ ನಲ್ಲಿ ಮೊದಲ ಸ್ಥಾನಕ್ಕೇರಿದ ವಿರಾಟ್ ಕೊಹ್ಲಿ

Photo: PTI
ನಾಲ್ಕು ವರ್ಷಗಳ ಬಳಿಕ ನಂ.1 ಸ್ಥಾನಕ್ಕೆ ಏರಿದ ಕೊಹ್ಲಿ
Photo: PTI
ಮೊದಲ ಸ್ಥಾನದಲ್ಲಿದ್ದ ರೋಹಿತ್ ಶರ್ಮಾ ಮೂರನೇ ಸ್ಥಾನಕ್ಕೆ ಕುಸಿತ
Photo: PTI
12 ರೇಟಿಂಗ್ ಪಾಯಿಂಟ್ ಗಳನ್ನು ಪಡೆದ ಕೊಹ್ಲಿಯ ಒಟ್ಟಾರೆ ರೇಟಿಂಗ್ ಪಾಯಿಂಟ್ 785ಕ್ಕೆ ಏರಿಕೆ
Photo: PTI
ರೋಹಿತ್ ಶರ್ಮಾ ಅವರ ಆರು ರೇಟಿಂಗ್ ಪಾಯಿಂಟ್ ಇಳಿಕೆಯಾಗಿ 775ಕ್ಕೆ ಕುಸಿತ
Photo: PTI
ನ್ಯೂಝಿಲೆಂಡ್ ನ ಆಲ್ ರೌಂಡರ್ ಡೇರಿಲ್ ಮಿಚೆಲ್ ಇದೇ ಪ್ರಥಮ ಬಾರಿಗೆ ಎರಡನೆ ಸ್ಥಾನಕ್ಕೆ
Photo: PTI
ಅಫ್ಘಾನಿಸ್ತಾನದ ಇಬ್ರಾಹಿಂ ಝದ್ರಾನ್ ಗೆ 764 ರೇಟಿಂಗ್ಸ್ ನೊಂದಿಗೆ 4ನೇ ಸ್ಥಾನ
Photo: PTI
ಶುಭ್ ಮನ್ ಗಿಲ್ 725 ರೇಟಿಂಗ್ಸ್ ನೊಂದಿಗೆ 5ನೇ ಸ್ಥಾನದಲ್ಲಿ
Photo: PTI