ಅಲ್ ಝೈಮರ್ ಎಂದರೇನು?

ಅಲ್ ಝೈಮರ್ - ಜ್ಞಾಪಕ ಶಕ್ತಿಯನ್ನು ನಾಶಪಡಿಸುವ ರೋಗ
ರೋಗದ ಮುಖ್ಯ ಲಕ್ಷಣ ಮರೆವು
ಈ ರೋಗ ಅಪಾಯಕಾರಿ ಅಲ್ಲ ಎಂದು ತಜ್ಞರ ಅಭಿಪ್ರಾಯ
ಮದ್ಯಪಾನ, ಧೂಮಪಾನ, ಬೊಜ್ಜು, ಮಧುಮೇಹ ತಡೆಯುವುದರಿಂದ ಈ ರೋಗವನ್ನು ತಪ್ಪಿಸಬಹುದು
ವಿರಾಮ ಚಟುವಟಿಕೆಗಳು, ನಡಿಗೆ, ತೋಟಗಾರಿಕೆ, ಸಂಗೀತ, ಧ್ಯಾನ ಇತ್ಯಾದಿಗಳನ್ನು ರೂಢಿಕೊಳ್ಳುವುದು ಉತ್ತಮ
ಹಣ್ಣು-ತರಕಾರಿ, ಮೀನು ಸೇವನೆ ಆರೋಗ್ಯಕರವಾಗಿದ್ದು, ರೋಗವನ್ನು ತಡೆಗಟ್ಟಲು ಉತ್ತಮ
ಜೀವನಶೈಲಿ ಸುಧಾರಿಸುವುದರಿಂದ ಅಲ್ ಝೈಮರ್ ರೋಗವನ್ನು ತಡೆಗಟ್ಟಬಹುದು