ಮೂರು ಕೆಮ್ಮಿನ ಸಿರಪ್‌ಗಳ ವಿರುದ್ಧ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ಭಾರತದ ಕೋಲ್ಡ್‌ರಿಫ್, ರೆಸ್ಪಿಫ್ರೆಶ್, ರಿಲೈಫ್ ಕುರಿತು ಎಚ್ಚರಿಕೆ ನೀಡಿದ WHO
ಈ ಮೂರು ಸಿರಪ್‌ಗಳು ಎಲ್ಲಿ ಪತ್ತೆಯಾದರೂ ಕೂಡಲೇ ತಿಳಿಸುವಂತೆಯೂ ಸೂಚಿಸಿದ ವಿಶ್ವ ಆರೋಗ್ಯ ಸಂಸ್ಥೆ
ಕೆಮ್ಮಿನ ಸಿರಪ್‌ ಸೇವಿಸಿ ಮಕ್ಕಳ ಸಾವಿನ ಪ್ರಕರಣದ ಹಿನ್ನೆಲೆಯಲ್ಲಿ ಕ್ರಮ
ಅನಿಯಂತ್ರಿತ ಮಾರುಕಟ್ಟೆಯ ಮೇಲೂ ಕಣ್ಗಾವಲು ಇಡಲೂ WHO ಸೂಚನೆ
ಕೋಲ್ಡ್‌ರಿಫ್‌, ರೆಸ್ಪಿಫ್ರೆಶ್‌ ಟಿಆರ್‌ ಮತ್ತು ರಿಲೈಫ್‌ನ ನಿರ್ದಿಷ್ಟ ಬ್ಯಾಚ್‌ನ ಔಷಧಗಳು ಕಳಪೆ ಗುಣಮಟ್ಟ ಹೊಂದಿವೆ.
ಇವುಗಳನ್ನು ಸ್ರೆಸನ್‌ ಫಾರ್ಮಾ, ರೆಡ್ನೆಕ್ಸ್‌ ಫಾರ್ಮಾ ಮತ್ತು ಶೇಪ್‌ ಫಾರ್ಮಾ ಕಂಪನಿಗಳು ತಯಾರಿಸಿವೆ