×
Ad

ಜಮೀಯತುಲ್ ಫಲಹ್ ಕಾರ್ಕಳ ಘಟಕದ ಅಧ್ಯಕ್ಷರಾಗಿ ಅಷ್ಪಾಕ್ ಅಹ್ಮದ್ ಆಯ್ಕೆ

Update: 2023-07-31 17:35 IST

ಕಾರ್ಕಳ : ಜಮೀಯತುಲ್ ಫಲಹ್ ಕಾರ್ಕಳ ತಾಲೂಕು ಘಟಕದ ಅಧ್ಯಕ್ಷರಾಗಿ ಅಷ್ಪಾಕ್ ಅಹ್ಮದ್ ಅವರು ಆಯ್ಕೆಯಾಗಿರುತ್ತಾರೆ.

ಕಾರ್ಕಳ ಪುರಸಭೆಯ ಬಂಗ್ಲೆಗುಡ್ಡೆ ಕಜೆ ವಾರ್ಡಿನ ಸದಸ್ಯರಾಗಿರುವ ಇವರು ಕಾರ್ಕಳ ಮುಸ್ಲಿಂ ಜಮಾತ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತಿದ್ದಾರೆ.

ಉಪಾಧ್ಯಕ್ಷರುಗಳಾಗಿ ಕೆ ಎಸ್ ಮೊಹಮ್ಮದ್ ಖಾಸಿಂ, ಹೈದರ್ ಎಣ್ಣೆಹೊಳೆ ಕಾರ್ಯದರ್ಶಿಯಾಗಿ ಸಯ್ಯದ್ ಅಬ್ಬಾಸ್, ಜತೆ ಕಾರ್ಯದರ್ಶಿಯಾಗಿ ಮೊಹಮ್ಮದ್ ಮುಸ್ತಫಾ, ಕೋಶಾಧಿಕಾರಿಯಾಗಿ ಮೊಹಮ್ಮದ್ ಯಾಕೂಬ್, ಪತ್ರಿಕಾ ಕಾರ್ಯದರ್ಶಿಯಾಗಿ ಅಬ್ದುಲ್ ರಶೀದ್ ಬಂಗ್ಲೆಗುಡ್ಡೆ, ಸಂಘಟನಾ ಕಾರ್ಯದರ್ಶಿಯಾಗಿ ಶಕೀಲ್ ಅಹ್ಮದ್ ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮೊಹಮ್ಮದ್ ಗೌಸ್ ಮಿಯ್ಯಾರು, ಸಮದ್ ಖಾನ್ ಮುರತಂಗಡಿ, ಮಜೀದ್ ತೆಳ್ಳರ್, ಸಯ್ಯದ್ ಹಸನ್ ಗಾಂಧಿ ಮೈದಾನ್, ಸಯ್ಯದ್ ಅಹ್ಮದ್, ನಾಸಿರ್ ಖಾನ್ ಅಮೀರ್ ಹುಸೇನ್, ಅನ್ವರ್ ತೆಳ್ಳರ್, ಅಬ್ದುಲ್ಲಾ ಶೇಕ್ ಅದಂ, ನಾಸಿರ್ ಶೇಕ್, ಇಜಾಜ್ ಶರೀಫ್, ಸಮೀಯುಲ್ಲ, ಮೊಹಮ್ಮದ್ ನದೀಮ್ ಆಯ್ಕೆಯಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News