ಜ.27ರಿಂದ ಸಮಯರಾಗ ಸಂಗೀತೋತ್ಸವ

Update: 2016-01-20 18:54 GMT

ಬೆಂಗಳೂರು, ಜ.20: ಪ್ರಸಾರ ಭಾರತಿಯ ಸಾಮಗಾನ ಸಭಾ ವತಿಯಿಂದ ಜ.27ರಿಂದ ಐದು ದಿನಗಳ ಕಾಲ ‘ಸಮಯರಾಗ ಸಂಗೀತೋತ್ಸವ’ ಕಾರ್ಯಕ್ರಮವನ್ನು ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಲಾಗಿದೆ ಎಂದು ಉತ್ಸವದ ಅಧ್ಯಕ್ಷ ಎಂ.ಜಿ.ವೆಂಕಟರಾಘವನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News