ಸ್ಮಾರ್ಟ್‌ಫೋನ್‌ ಬ್ಯಾಟರಿಗಳಿಂದ 100 ವಿಷಾನಿಲಗಳು

Update: 2016-10-21 18:48 GMT

ವಾಶಿಂಗ್ಟನ್, ಅ. 21: ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳಂಥ ಉಪಕರಣಗಳ ಬ್ಯಾಟರಿಗಳಿಂದ 100ಕ್ಕೂ ಅಧಿಕ ಸಂಭಾವ್ಯ ಮಾರಣಾಂತಿಕ ಅನಿಲಗಳು ಉತ್ಪಾದನೆಯಾಗುತ್ತಿವೆ ಎಂದು ನೂತನ ಅಧ್ಯಯನವೊಂದು ಎಚ್ಚರಿಸಿದೆ.
ಲಿತಿಯಮ್ ಬ್ಯಾಟರಿಗಳು ಕಾರ್ಬನ್ ಮೋನಾಕ್ಸೈಡ್ ಸೇರಿದಂತೆ 100ಕ್ಕೂ ಅಧಿಕ ವಿಷಾನಿಲಗಳನ್ನು ಬಿಡುಗಡೆ ಮಾಡುತ್ತವೆ ಎಂದು ಅಮೆರಿಕದ ಇನ್‌ಸ್ಟಿಟ್ಯೂಟ್ ಆಫ್ ಎನ್‌ಬಿಸಿ ಡಿಫೆನ್ಸ್ ಮತ್ತು ಚೀನಾದ ಸಿಂಗುವ ಯೂನಿವರ್ಸಿಟಿಯ ಸಂಶೋಧಕರು ಪತ್ತೆಹಚ್ಚಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News