ನೋಂದಣಿ ಸಂಖ್ಯೆ ಪ್ರಕಟ

Update: 2016-10-24 18:32 GMT

ಬೆಂಗಳೂರು, ಅ.24: ಕರ್ನಾಟಕ ಲೋಕ ಸೇವಾ ಆಯೋಗ ಇತ್ತೀಚಿಗೆ ನಡೆಸಿದ್ದ ರಾಜ್ಯ ಅರಣ್ಯ, ಪರಿಸರ ಮತ್ತು ಜೀವಶಾಸ ಇಲಾಖೆಯಲ್ಲಿನ ‘ಎ’ ವೃಂದದ ಸಹಾಯಕ ಅರಣ್ಯಾಕಾರಿಗಳ ಹುದ್ದೆಗಳ ಪೂರ್ವಭಾವಿ ಪರೀಕ್ಷೆಯಿಂದ ಮುಖ್ಯಪರೀಕ್ಷೆಗೆ ಅರ್ಹತೆ ಪಡೆದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News