ಕೊಚ್ಚಿ; ಮೆಟ್ರೋ ರೈಲಿನಲ್ಲಿ ಭಾರೀ ರಶ್

Update: 2017-06-19 08:01 GMT

ಕೊಚ್ಚಿ,ಜೂ. 19: ಕೇರಳದ ಮೊದಲ ಮೆಟ್ರೋ ಸರ್ವಿಸ್‌ನಲ್ಲಿ ಚೊಚ್ಚಲ ಯಾತ್ರೆ ನಡೆಸಲು ಹಲವಾರು ಮಂದಿ ಆಲುವದಲ್ಲಿ ಕ್ಯೂ ನಿಂತಿದ್ದಾರೆ. ಆಲುವದಿಂದ ಪಾಲೋರಿ ವಟ್ಟಂಗೆ, ಪಾಲೋರಿ ವಟ್ಟಂನಿಂದ ಆಲುವಕ್ಕೆ ಏಕ ಸಮಯದಲ್ಲಿ ಮೆಟ್ರೋ ಸರ್ವಿಸ್ ಇದೆ.

ಬೆಳಗ್ಗೆ 5: 45ಕ್ಕೆ ಟಿಕೆಟ್‌ಗಳನ್ನು ಕೊಡಲು ಆರಂಭಿಸಲಾಗಿದೆ. ಮೆಟ್ರೋದ ಚೊಚ್ಚಲ ಪ್ರಯಾಣ ಹೊರಡಲು ಜನರು ಟಿಕೆಟ್ ಕೌಂಟರ್ ಮುಂದೆ ಉದ್ದದ ಕ್ಯೂನಿಂತಿದ್ದಾರೆ. ಹತ್ತು ನಿಮಿಷಕ್ಕೊಮ್ಮೆ ರಾತ್ರಿ ಹತ್ತುಗಂಟೆಯವರೆಗೂ ಮೆಟ್ರೋ ರೈಲು ಸಂಚಾರ ನಡೆಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News