ವಿಮಾನ ನಿಲ್ದಾಣದ ಪ್ರವೇಶಕ್ಕೆ ನಿಮ್ಮ ಗುರುತು ಸಾಬೀತುಪಡಿಸುವ 10 ದಾಖಲೆಗಳಿವು...

Update: 2017-10-28 05:57 GMT

ಹೊಸದಿಲ್ಲಿ, ಅ.28: ನಾಗರಿಕರಿಗೆ ವಿಮಾನ ನಿಲ್ದಾಣಗಳಿಗೆ ಪ್ರವೇಶ ಪಡೆಯಲು ಮತ್ತು ಪರಿಶೀಲನೆ ಒಳಗಾಗಲು ನಾಗರಿಕ ವಿಮಾನಯಾನ ಭದ್ರತಾ ಮಂಡಳಿ (ಬಿ.ಸಿ.ಎ.ಎಸ್.) ಬ್ಯೂರೋ 10 ಗುರುತು ದಾಖಲೆಗಳ ಪಟ್ಟಿ ಮಾಡಿದೆ. ಇದರಲ್ಲಿ ಒಂದನ್ನು ಹಾಜರುಪಡಿಸಿದರೆ  ವಿಮಾನ ನಿಲ್ದಾಣದ ಟರ್ಮಿನಲ್ ಪ್ರವೇಶಿಸಲು ಅವಕಾಶ ಇದೆ.

ಬಿಸಿಎಎಸ್   ಹೊರಡಿಸಿದ 10 ಗುರುತಿನ ದಾಖಲೆಗಳ ಪಟ್ಟಿ

1.ಪಾಸ್ ಪೋರ್ಟ್

2. ವೋಟರ್ ಐಡಿ

3.ಆಧಾರ್ ಅಥವಾ ಎಂ-ಆಧಾರ್

4.ಪಾನ್ ಕಾರ್ಡ್

5.ಡ್ರೈವಿಂಗ್ ಲೈಸೆನ್ಸ್

6.ಸರ್ವಿಸ್  ಐಡಿ

7.ವಿದ್ಯಾರ್ಥಿ ಗುರುತುಪತ್ರ

8 . ರಾಷ್ಟ್ರೀ ಕೃತ ಬ್ಯಾಂಕ್ ನ ಪಾಸ್ ಪುಸ್ತಕ ,ಪಾಸ್ ಫುಸ್ತಕದಲ್ಲಿ ಫೋಟೊ ಅಗತ್ಯ.

9.ಪೆನ್ಶನ್ ಕಾರ್ಡ್ ಅಥವಾ ಪೆನ್ಶನ್ ದಾಖಲೆ ಪತ್ರ . ಇದರಲ್ಲಿ ಫೋಟೊ ಇರಬೇಕು

10.ವಿಕಲಚೇತನರಿಗೆ ನೀಡಲಾಗುವ ಗುರುಪತ್ರ  ಅಥವಾ ವಿಕಲಚೇತನಿರಿಗೆ ನೀಡಲಾಗುವ ವೈದ್ಯಕೀಯ ಪ್ರಮಾಣ ಪತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News