ಬೆಂಗಳೂರು: ನ.25 ರಂದು ಮಾಂಸ ಮಾರಾಟ ನಿಷೇಧ

Update: 2017-11-23 14:30 GMT

ಬೆಂಗಳೂರು, ನ.23: ವಾಸ್ವಾನಿ ಜಯಂತಿ ಅಂಗವಾಗಿ ನ.25 ರಂದು ನಗರದಲ್ಲಿ ಪ್ರಾಣಿಗಳ ವಧೆ ಮತ್ತು ಮಾಂಸ ಮಾರಾಟ ನಿಷೇಧಿಸಲಾಗಿದೆ ಎಂದು ಬಿಬಿಎಂಪಿ ಜಂಟಿ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News