ಇಟಲಿಯಲ್ಲಿ ಸಪ್ತಪದಿ ತುಳಿದ ವಿರಾಟ್-ಅನುಷ್ಕಾ?

Update: 2017-12-11 13:32 GMT

ಮಿಲಾನ್, ಡಿ.11: ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಇಟಲಿಯ ಮಿಲಾನ್ ನಗರದಲ್ಲಿ ಇಂದು ದಾಂಪತ್ಯ ಬದುಕಿಗೆ ಕಾಲಿರಿಸಿದ್ದಾರೆ ಎಂದು economictimes.com ವರದಿ ಮಾಡಿದೆ.

ಈ ಬಗ್ಗೆ ವಿರಾಟ್ ಹಾಗು ಅನುಷ್ಕಾ ಇಂದು ರಾತ್ರಿ 8 ಗಂಟೆಗೆ ಅಧಿಕೃತವಾಗಿ ಘೋಷಿಸಲಿದ್ದಾರೆ ಎಂದು ಹೇಳಲಾಗಿದೆ. ಸಮಾರಂಭದಲ್ಲಿ ಸಂಬಂಧಿಕರು ಹಾಗು ಕೆಲ ಆಪ್ತರು ಮಾತ್ರ ಭಾಗವಹಿಸಿದ್ದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News